ಪಾದ ಧೂಳಿಯಲ್ಲೇ
ಬೀಜ ನೆನೆಸಿ ಹದ
ಬೆಳೆಸಿ ಹಸಿರು
ಉಸಿರುವಾಸೆ
ಮೊಳಕೆಯ ಮೂಕಭಾಷೆ
*****
Related Posts
ವಿಧೇಯ ಪುತ್ರ
- ನಿಸಾರ್ ಅಹಮದ್ ಕೆ ಎಸ್
- ಜುಲೈ 25, 2025
- 0
“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]
ಪವಾಡ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. *****
ಹೂವು
- ಜಯಂತ ಕಾಯ್ಕಿಣಿ
- ಜುಲೈ 7, 2023
- 0
ಈ ಚೆಪ್ಪೆ ನೆಲದಾಳದಿಂದ ಬಳಕ್ಕನೆ ಪುಟಿದ ದಳ ದಳ ಬಣ್ಣ ಹೊರತಾಗದ ಸುಖದಚ್ಚರಿ *****
