ನೇಚರ್
ಇನ್
ಮಿನಿ
ಯೇಚರ್
*****
Related Posts
ಪರಿವರ್‍ತಿತ
- ನಿಸಾರ್ ಅಹಮದ್ ಕೆ ಎಸ್
- ಜುಲೈ 10, 2026
- 0
ಬಿಟ್ಟಿದ್ದ ಭರ್‍ಜರಿ ಮೀಸೆ ಮುಚ್ಚಿಹೋಗೋ ಹಾಗೆ ಮುಖ_ ಎಲ್ಲಾ ಅನ್ನೋರು “ಉಗ್ರಪ್ಪ, ಉಗ್ರಪ್ಪ”; ಈಗ ಬೇರೇನೇ ವರಸೆ: ಬೆಳೆಸಿದ್ದಾನೆ ನಖ. ಜನ ಕರೀತಾರೆ “ಉಗುರಪ್ಪ, ಉಗುರಪ್ಪ”. *****
ಅಷ್ಟೇ ವ್ಯತ್ಯಾಸ
- ನಿಸಾರ್ ಅಹಮದ್ ಕೆ ಎಸ್
- ಅಕ್ಟೋಬರ್ 30, 2023
- 0
ಬುದ್ಧನಿಗು ಪೆದ್ದನಿಗು ವ್ಯತ್ಯಾಸ ಕೊಂಬು ಮಾತ್ರ *****
ಹೂವು
- ಜಯಂತ ಕಾಯ್ಕಿಣಿ
- ಜುಲೈ 7, 2023
- 0
ಈ ಚೆಪ್ಪೆ ನೆಲದಾಳದಿಂದ ಬಳಕ್ಕನೆ ಪುಟಿದ ದಳ ದಳ ಬಣ್ಣ ಹೊರತಾಗದ ಸುಖದಚ್ಚರಿ *****
