ಅಷ್ಟಿಷ್ಟು ಎದೆ
ಮಾಂಸ ತೊಡೆ
ಖಂಡಗಳ ಕತ್ತರಿ
ಸಿ ಕಚಕಚಾ ತೆರೆದಿಟ್ಟ
ಕೋಸಂಬರಿ
(ಉಪ್ಪು ತುಸು ಜಾಸ್ತಿ)
*****
Related Posts
ಅಡ್ಡಮಳೆ
- ಚನ್ನವೀರ ಕಣವಿ
- ಆಗಷ್ಟ್ 3, 2003
- 0
ಅಡ್ಡಮಳೆ ಹೊಡೆದು ಹೋಯಿತು- ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ […]
ಗೆಳೆತನ
- ಚನ್ನವೀರ ಕಣವಿ
- ಫೆಬ್ರವರಿ 14, 2024
- 0
ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು; ಜೀವನದನಂತ ದುರ್ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು. ಗೆಳೆತನವೆ ಇಹಲೋಕಕಿರುವ ಅಮೃತ ಅದನುಳಿದರೇನಿಹುದು – ಜೀವನ್ಮೃತ! ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು ತನ್ನಿಚ್ಛೆ ಪೂರೈಸುವವರ […]
ರೈಲು ಬಂಟ
- ಚನ್ನವೀರ ಕಣವಿ
- ನವೆಂಬರ್ 22, 2023
- 0
“ಹಿಂದಿನಳಲ ಮರೆತುಬಿಡು ಇಂದು ಅಡಿಯ ಮುಂದಕಿಡು ಇಡು, ಇಡು ಇಟ್ಟು ಬಿಡೂ” ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ! ತಂತಿ ಕಂಬ ಗಿಡದ ಸಾಲು ದಾಟಿ ನುಗ್ಗುತಿಹುದು ರೈಲು […]
