ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಪ್ರೇಮ ನಿನ್ನ ಅನುಭವಕ್ಕೆ ಬಂದಿಲ್ಲವೆ?
ಮನ್ಸೂರನಂಥ ಪ್ರೇಮಿಗಳು ತಿಳಿದಿಲ್ಲವೆ?
ಅವನ ಕಡೆಗೆ ನೋಡು
ನಗುನಗುತ್ತ ಆತ ನೇಣಿನ ಕಡೆಗೆ ನಡೆದು ಬಿಟ್ಟ
ಪ್ರೀತಿಯ ಕಥೆಗೆ ಪ್ರೀತಿಯೇ ಸರಿಯಾದ ಕಥೆಗಾರ
ಕನ್ನಡಿಯಂತೆ
ಅದು ಮೂಕ ಮತ್ತು ಮಹಾ ಮಾತುಗಾರ
*****
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಪ್ರೇಮ ನಿನ್ನ ಅನುಭವಕ್ಕೆ ಬಂದಿಲ್ಲವೆ?
ಮನ್ಸೂರನಂಥ ಪ್ರೇಮಿಗಳು ತಿಳಿದಿಲ್ಲವೆ?
ಅವನ ಕಡೆಗೆ ನೋಡು
ನಗುನಗುತ್ತ ಆತ ನೇಣಿನ ಕಡೆಗೆ ನಡೆದು ಬಿಟ್ಟ
ಪ್ರೀತಿಯ ಕಥೆಗೆ ಪ್ರೀತಿಯೇ ಸರಿಯಾದ ಕಥೆಗಾರ
ಕನ್ನಡಿಯಂತೆ
ಅದು ಮೂಕ ಮತ್ತು ಮಹಾ ಮಾತುಗಾರ
*****