ಮೂರ್ತಿಗೆ ಈಚೆಗೆ ವಿವರಿಸಲಾಗದ ಆತಂಕ ಹೆಚ್ಚಾಗ ತೊಡಗಿದೆ. ನಾಡಿನ ಖ್ಯಾತ ನಾಸ್ತಿಕ ಬುದ್ಧಿಜೀವಿಯೆಂದು ಮೊದಮೊದಲು ಹೆಮ್ಮೆಯಿಂದ ಬೀಗುತ್ತಿದ್ದರೂ ಈಚೆಗೆ ಅಧೀರತೆ ಹೆಚ್ಚಾಗತೊಡಗಿ, ಮಾತಿನಲ್ಲಿ ಮೊದಲಿದ್ದ ಆತ್ಮವಿಶ್ವಾಸ ಕಡಿಮೆಯಾಗಿ ಬಿಟ್ಟಿದೆ. ಎರಡು ದಿನದ ಹಿಂದೆ ತಾನೆ […]
ಟ್ಯಾಗ್: Kannada Short Stories
ಬೆಸಿಲ್ ಒಪ್ಪಂದ
ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ […]
ಮುತ್ತುಚ್ಚೇರ
[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […]
ಎದೆಯಲೊಂದು ಬಳೆಚೂರು
ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು […]
