ಕವನ ಅಡ್ಡಮಳೆ ಚನ್ನವೀರ ಕಣವಿ ಆಗಷ್ಟ್ 3, 2003 0 ಅಡ್ಡಮಳೆ ಹೊಡೆದು ಹೋಯಿತು- ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ […]