ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ […]
ಟ್ಯಾಗ್: Yashawanta Chittala
ಗುಂಡಾಭಟ್ಟರ ಮಡಿ
ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು. ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. […]
