ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […]
ಟ್ಯಾಗ್: Kannada Short Stories
ಗವೀಮಠದ ಪವಾಡ
(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […]
ಪಾರ್ಟ್‌ನರ್
ನಾನಾ ಚೌಕದ ಬಳಿ, ನೀಲಿ ಗುಲಾಬಿ ನೇರಳೆಯಾಗಿ ಕಿರು ಬಿಸಿಲಿಗೆ ಮಿನುಗುತ್ತಿರುವ ಬೃಹತ್ ಮರ್ಫಿ ಬೇಬಿಯ ಪೋಸ್ಟರಿನ ಕೆಳಗೆ ಅದರ ಕಂಬಿಗಳನ್ನು ಹಿಡಿದು ಪುಟ್ಟಗೊಂಬೆಯಂತೆ ನಿಂತಿದ್ದ ರೂಪಕ್ ರಾಥೋಡನಿಗೆ ಸಟಸಟ ಎಲ್ಲ ಹೊಳೆದುಹೋಯಿತು. ಹೌದು, […]
… ಬರಿದೇ ಬಾರಿಸದಿರೋ ತಂಬೂರಿ
ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […]
ದೋಬಿ ಅಂಗಡಿ ಚಿಕ್ಕಣ್ಣ
ಮೊನ್ನೆ ಬೆಳಗಿನ ಜಾವ ಶುರುವಾಗಿದ್ದು; ನಿಂತಿದ್ದು ನೆನ್ನೆ ಮಧ್ಯಾಹ್ನ. ಇನ್ನೊಂದು ಎರಡು ತಿಂಗಳು ಹೀಗೆ. ವಿಪರೀತ ಛಳಿ ಜೋತೆಗೆ ವಾರಕ್ಕೊಮ್ಮೆಯಾದರು ಸ್ನೋ. ಗರಬಡಿದವರಂತೆ ಮನೆಯೋಳಗೆ ಕೂತು ಕೂತು ಸಾಕಾಗಿತ್ತು. ಎರಡಡಿಗಿಂತಲೂ ಹೆಚ್ಚಾಗಿ ಬಿದ್ದಿತ್ತು. ಕಾರಿನಮೇಲೆ […]
ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು
ಬೆಳಿಗ್ಗೆ ಎಂಟೂವರೆ ಗಂಟೆಗೆ ಸರಿಯಾಗಿ ಹತ್ತಾರು ದಿನಗಳಿಂದ ಕಡುನೀಲಿಯಾಗಿಯೇ ಉಳಿದಿದ್ದ ಆಕಾಶದ ತುಂಬ ಅದಾವ ಮಾಯದಲ್ಲೋ ಹಿಂಡು ಹಿಂಡು ಮದ್ದಾನೆಗಳ ಹಾಗೆ ಕಪ್ಪು ಮೋಡಗಳು ದಟ್ಟಯಿಸಿ ಇದ್ದಕ್ಕಿದ್ದಂತೆ ಹಗಲೇ ರಾತ್ರಿಯಾಗಿಬಿಟ್ಟ ಹಾಗೆ, ಕತ್ತಲು ಕವಿದು […]
