ಈ ಶೀರ್ಷಿಕೆಯೇ ಒಂದರ್ಥದಲ್ಲಿ ನನಗೆ ಅಸಂಬದ್ಧವಾಗಿ ಕಾಣಿಸಿದರೂ ಅದನ್ನೆ ಉಳಿಸಿಕೊಳ್ಳಲು ಬಯಸುತ್ತಿರಲು ಕಾರಣ, ಸಂಶೋಧನೆಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ನಾನು ಆ ಶಿಸ್ತಿನಲ್ಲಿ ಶಿಕ್ಷಣವನ್ನು ನನಗೆ ನೀಡಿದ ಹಿರಿಯ ಸಂಶೋಧಕರ, ಅವರ ಒಡನಾಟದ, ಅವರ ಬರಹ […]
ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು- ಅಂತರ್ಜಾಲ ಆವೃತಿ: ಭಾಗ ಒಂದು
– ೧ – ಸಹಸ್ರಮಾನದ ಹೊರಸುತ್ತು ‘ಕವಿರಾಜ ಮಾರ್ಗ’ವು ಮೊದಲು ಮುದ್ರಣಗೊಂಡು ಪ್ರಕಟವಾದದ್ದು ೧೮೯೭ರಲ್ಲಿ. ಆಗ, ಆ ತನಕ ದೊರಕಿದ್ದ ಹಳಗನ್ನಡ ಗ್ರಂಥಗಳಲ್ಲಿ ಅದೇ ಅತ್ಯಂತ ಪ್ರಾಚೀನವಾದ್ದಾಗಿ (ಕ್ರಿ.ಶ.೮೧೪-೮೭೭) ಕನ್ನಡ ವಾಙ್ಮಯದ ಪ್ರಥಮ ಉಪಲಬ್ಧ […]
ರೂಟ್ ಒನ್, ಕೆ.ಎಸ್.ಸಿ., ಕನ್ನಡ ತಂತ್ರಾಂಶ ಮತ್ತು ‘ವಾಸು’
‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […]
ಇ- ನರಕ, ಇ- ಪುಲಕ
‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ […]
ಸಂಭ್ರಮ ಹಾಗು ಸಂಕಟಗಳ ನಡುವೆ
ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ: ರಭಸದ ತಾಂತ್ರಿಕತೆ-ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, […]
