‘ಮದುವೆ-ಮುಂಜಿ, ಗೃಹಪ್ರವೇಶ ನಾಮಕರಣ ಎಲ್ಲಕ್ಕೂ ‘ಎ ಒನ್ ಮುಹೂರ್ತ ಯಾವುದೆಂದು ಹುಡುಕುವವರು ಬಹುಮಂದಿ. ಇದು ಮನೆ ಮಾತು. ರಾಜಕೀಯ ರಂಗಕ್ಕೆ ಬಂದರೆ ಚುನಾವಣೆಗೆ ನಾಮಿನೇಷನ್ ಫೈಲ್ ಮಾಡಲು ‘ಎ ಒನ್ ಮುಹೂರ್ತ’ ಪತ್ತೆ ಹಚ್ಚಲು […]
ವರ್ಗ: ಸಿನಿಮಾ
ಕನ್ನಡ ಚಿತ್ರಗಳು ಮತ್ತು ‘ಕೊಲಾಜ್’
`ರೀಮೇಕ್ ಚಿತ್ರಗಳಿಗೆ ಇನ್ನು ಶೇ. ೧೦೦ ಟ್ಯಾಕ್ಸ್ ಫ್ರೀ ಇಲ್ಲ’ ಎಂದು ಸರಕಾರದ ಅಧಿಕೃತ ಪ್ರಕಟಣೆ ಬಂದ ಮರುಘಳಿಗೆ ಹೈಸ್ಪೀಡ್‌ನಲ್ಲಿ ಹೊರಟಿದ್ದ ಕನ್ನಡ ಚಿತ್ರ ನಿರ್ಮಾಪಕರನೇಕರು ಸಡನ್ ‘U’ ಟರ್ನ್ ತೆಗೆದುಕೊಂಡು ಇನ್ನು ನಾವು […]
ಫೋಟೋ ಸೆಷನ್ಸ್
ಚಲನಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಫೋಟೋ ಸೆಷನ್ಸ್ ಈಗ ಮಾಮೂಲು. ಸಿನಿ ಕ್ರೇಜ್ ಹೆಚ್ಚಿರುವುದರಿಂದ ಹಾಗೂ ಹೊಸ ನಟೀಮಣಿಯರಿಗೆ ಇದೀಗ ಅವಕಾಶ ಹೆಚ್ಚು ಲಭಿಸುತ್ತಿರುವುದರಿಂದ ‘ಫೋಟೋ ಸೆಷನ್ಸ್’ ಹೆಚ್ಚಿ ‘ಸೆನ್ಸೆಷನಲ್’ ಎನ್ನುವಂಥ ಸೆಕ್ಸಿ ಫೋಟೋಗಳು […]
ದಿನೇಶ್‌ಬಾಬು ಮತ್ತು ‘ಅವರು’
ಪ್ರಿಯ ಅವರೆ, ‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ […]
ಪತ್ರಿಕೆಗಳು V/s ಟಿ.ವಿ. ಚಾನೆಲ್ಲುಗಳು
ಕಳೆದ ವಾರ ಉದಯ ಟಿವಿಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಫೋನ್ ಇನ್ ಕಾರ್ಯಕ್ರಮವಿತ್ತು. ಅದನ್ನು ತಮ್ಮಲ್ಲಿ ಬಹಳಷ್ಟು ಮಂದಿ ನೋಡಿರಬೇಕು. ಪತ್ರಿಕೆಗಳಲ್ಲಿ ಬಂದ ‘ಜಮೀನ್ದಾರ್ರು’ ಚಿತ್ರ ವಿಮರ್ಶೆ ಕುರಿತ ಟೀಕಾಪ್ರಹಾರಗಳೇ ಅಂದು ಅತಿಯಾಗಿದ್ದವು. ನಿಜಕ್ಕೂ […]
ಟಿ.ವಿ. ನಟನಟಿಯರು ಇನ್ನು ಚಿತ್ರದಲ್ಲಿ ನಟಿಸುವಂತಿಲ್ಲ
‘ವಂಶಕೊಬ್ಬ’ ಮುಹೂರ್ತ ಸಮಾರಂಭದಂದು ಈ ಮಾತನ್ನು ಆರಂಭಕ್ಕೆ ಪ್ರಸ್ತಾಪಿಸಿದವರು ನಿರ್ಮಾಪಕ ಮಾಣಿಕ್‌ಚಂದ್! ‘ನಾನೊಂದು ಊರಿಗೆ ಹೋಗಿದ್ದೆ. ೪೦-೫೦ ಜನ ಟಿ.ವಿ. ನೋಡ್ತಿದ್ರು. ಯಾಕೆ ಸಿನಿಮಾ ನೋಡಲ್‌ವೇನ್ರಯ್ಯ ಅಂದೆ. ಅರೆ, ಈ ಟೀವಿಲಿರೋ ಇದಿದೇ ಮುಖಗಳನ್ನು […]
ಯುಗಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ
‘ಯುಗಾದಿ’ ಸಂಭ್ರಮ ಹತ್ತಿರವಾದರೆ ಸಾಕು ರೇಡಿಯೋ, ಟಿವಿಗಳಲ್ಲಿ ದ.ರಾ. ಬೇಂದ್ರೆ ಅವರ ಯುಗಯುಗಾದಿ ಕಳೆದರು ಹಾಡು ತೇಲಿ ಬರುತ್ತಿದೆ. ಎಷ್ಟೇ ನೋವು- ಸಂಕಟ-ಹಿಂಸೆಗಳಿದ್ದರೂ ನಾವು ಸಾಲ-ಸೋಲ ಮಾಡಿ ಹಬ್ಬದಂದು ಮುಖವಾಡ ತೊಟ್ಟು ಕಿಲಕಿಲ ನಗುವ […]
