೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ. ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ. ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ. ‘ನಮ್ಮ ಆಜನ್ಮ ಶತ್ರು ದೂರದರ್ಶನ’ ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ […]
ವರ್ಗ: ಸಿನಿಮಾ
‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….?
‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? ಮಾನ್ಯರೆ, ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು […]
ಅನ್ಕೊಂಡಿದ್ದೊಂದು – ಆಗಿದ್ದೊಂದು
ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ. ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ […]
ಸೂತ್ರದ ಬೊಂಬೆಗಳು ಮತ್ತು ಚಲನಚಿತ್ರ ನಟರು
ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. “ಆದರೆ ನಟರನ್ನು […]
ಎಲ್ಲಿಂದಲೋ ಬಂದವರು – ಏನನ್ನೋ ಅಂದವರು
ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […]
ಉಪ್ಪು ಹುಳಿ ಖಾರ
ನನ್ನ ಮುಂದಿನ ಚಿತ್ರಕ್ಕೇಂತ ಒಂದು ನಂಭಾಷಣೆ ಬರೆದಿದ್ದೀನಿ. “..ಸುಳ್ಳು, ಅರೆಬೆಂದ ನಿರ್ಧಾರ, ಅಸಡ್ಡೆಯ ಕೆಲಸ, ವಿತಂಡವಾದಗಳನ್ನ ಸಮರ್ಥಿಸಿಕೊಳ್ಳೋಕೆ ಯುಕ್ತತೆಯ ಸೌಮ್ಯ ಪದಗಳನ್ನಷ್ಟೇ ಬಳಸ್ತಿರ್‍ತೇವೆ. ಸತ್ಯ ಹೇಳೋವಾಗಾದ್ರೂ ಬಲಿಷ್ಠ ಪದಗಳನ್ನು ಧಾರಾಳವಾಗಿ ಬಳಸೋಣ ಅಂತ..!” ********* […]
ಲಗಾನ್ ಮತ್ತು ಆಸ್ಕರ್
ಅಮೀರ್ ಖಾನ್‍ನ ಹೆಮ್ಮೆಯ ಚಿತ್ರ “ಲಗಾನ್” ಆಸ್ಕರ್‍ಗೆ ಹೋಗಿದೆ. ಪ್ರಶಸ್ತಿಗಳಲ್ಲಿ ನಂಬಿಕೆಯಿಲ್ಲ ಎಂದು ಯಾವಾಗಲೂ ಪ್ರಶಸ್ತಿಪ್ರಧಾನ ಸಮಾರಂಭಗಳಿಂದ ದೂರವಿರುತ್ತಿದ್ದ ಅಮೀರ್ ಖಾನ್ ಈ ಬಾರಿ ತನ್ನ ನಿಲುವು ಬದಲಾಯಿಸಿಕೊಳ್ಳುತ್ತಿದ್ದಾನೆ. ಮಾರ್ಚಿಗೆ ಎದುರು ನೋಡುತ್ತಿದ್ದಾನೆ. ಸಮಾರಂಭಕ್ಕೆ […]
ಕನ್ನಡದಲ್ಲಿ ಕಥೆಗಳಿಲ್ಲ ಅಂದ ಕನ್ನಡದ ಕಂದನಿಗೆ ಈ ಕಂತು ಅರ್ಪಣೆ
ಒಮ್ಮೆ ’ಮರ್ಮ’ದ ರಾತ್ರಿ ಸ್ಶೂಟಿಂಗ್ ಮುಗಿಸಿ ಬಂದು ರೂಂನಲ್ಲಿ ಮಲಗಿದ್ದೆ. ಮಲಗಿನ್ನೂ ಎರಡು ತಾಸಾಗಿಲ್ಲ ಬಾಗಿಲು ಧಡಧಡ.. ಚಿತ್ರರಂಗದಲ್ಲಿ ಅವಕಾಶ ಯಾವ ಹೊತ್ತಿನಲ್ಲಿ ಬೇಕಾದರೂ ಬಂದು ಬಾಗಿಲು ತಟ್ಟಬಹುದು. ನಿದ್ದೆ ಕೆಟ್ಟಿದ್ದಕ್ಕೆ ಬೇಸರವಿಲ್ಲ. ಬಾಗಿಲು […]
ಬೇರು – ಚಿತ್ರಕತೆ-ಸಂಭಾಷಣೆ
ದೃಶ್ಯ – ೧ / ಹಗಲು / ಹೊರಾಂಗಣ / ದೇವಸ್ಥಾನ ಒಂದು ದೇವಸ್ಥಾನದ ಮುಂಭಾಗ. ಗೊರವಯ್ಯ ಹುಡುಗಿಗೆ -ಗೌರಿ-ದೀಕ್ಷೆ ಕೊಡುವ ಕಾರ್ಯಕ್ರಮ. ಅವಳ ಎದೆ ತೋಳು, ಹಣೆ, ಕಣ್ಣಿಗೆಲ್ಲಾ ವಿಭೂತಿ ಹಚ್ಚುತ್ತಾ ಕೆಳಗಿನ […]
“ದ್ವೀಪ” ಚಿತ್ರದ ಸ್ತ್ರೀವಾದಿ ನಿಲುವು- ಒಂದು ವಿಮರ್ಶೆ
“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ […]
