…..ಕುಮಾರಿ ವಸಂತ, “ಕಳೆದ ವರ್ಷದ ಕಾಲೇಜ್ ಮ್ಯಾಗ್‌ಝಿನ್‌ನಲ್ಲಿ ನಿಮ್ಮ ಕಥೆ ‘ಅರ್ಥವಾಗದವರು’ ಓದಿದೆ. ನಿಜಕ್ಕೂ ಆ ಕಥೆ ಬಹಳ ಸೊಗಸಾಗಿದೆ, ಅರ್ಥಪೂರ್ಣವಾಗಿದೆ. ಸಾಮಾನ್ಯವಾಗಿ ಕಾಲೇಜಿನ ಮೆಟ್ಟಿಲನ್ನು ತುಳಿದಾಕ್ಷಣದಿಂದ ನಿಮ್ಮಗಳ ಲೋಕ ವಿಸ್ತಾರವಾಗಿ ಬಣ್ಣದ ಪ್ರಪಂಚಕ್ಕೆ […]
ವರ್ಗ: ಕತೆ
ಕಾಲದೊಡನೆ ಅಶ್ವತ್ಥನ ಸ್ಪರ್ಧೆ
ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […]
ಏನೆಂದೂ ಆಗದವರು
ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? […]
ಎಚ್ಚರಕ್ಕೊಂದು ಎಚ್ಚರ
ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […]
ಈ ಪರಿಯ ಒಲುಮೆ… ಅನಿವಾರ್ಯ ಮತ್ತು ಅನಿರ್ವಚನೀಯ
ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ […]
ತ್ರಿವಿಕ್ರಮ
ಏರ್‍ಪೋರ್ಟ್ ರಸ್ತೆಯಲ್ಲಿ ಹಗಲುಗನಸುತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿ ಹಾಕಿದ ದೃಶ್ಯ ಕಾಣಿಸಿ, ಬಹುಶಃ […]
ಟಿಕ್ ಟಿಕ್ ಟಿಕ್ ಟಿಕ್ : ಓಹ್! ಗಡಿಯಾರ!!
ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ […]
ವಡವಾಟಿಯೂ ಕ್ಲಾರಿನೇಟೂ
ನರಸಿಂಹಲು ವಡವಾಟಿಯವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ! ಕ್ಲಾರಿನೆಟ್ ಅಂದರೆ ಅವರು; ಅವರೆಂದರೆ ಕ್ಲಾರಿನೆಟ್ಟು. ಕ್ಲಾರಿನೆಟ್ಟಿನಂಥ ವಿದೇಶೀ ವಾದ್ಯಕ್ಕೆ ದೇಶೀಯ ಮೆರುಗು ನೀಡಿದ ಈ ಮಹಾನುಭಾವ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಬಾಗಿಲು […]
