“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂಅರ್ಟ್ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? ಕೇಶವ ಕೆಳಗೆ […]
ವರ್ಗ: ಸಣ್ಣ ಕತೆ
ಚಿಕ್ಕನ ಸತ್ಯಾಗ್ರಹ
ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ. “ಏನಾ! ಏನಾರೂ ಗಂಟ್ […]
ನನ್ನ ಗೆಳತಿಯ ಮಗ
ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- […]
ಅಯ್ಯಂಗಾರ್ ಮತ್ತು ನಾಯಿ
ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್ಸೈಜ್ ಬೆಡ್ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ […]
ಒಂದು ಪುರಾತನ ಪ್ರೇಮ
ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ […]
ಬೊಮ್ಮಿಯ ಹುಲ್ಲು ಹೊರೆ
“ಓ ಹುಲ್ಲು ಚೋಳಿ…ಹುಲ್ಲು ಚೂಳೀ ಕೊಡೋದೇ?”“ಐದಾಣೆಗೆ ಆಗೋದಾದರೆ ತರ್ತೆನೋಡೀ.”“……”“ಓ ನೀನು~ ಸಣ್ತಂಗಿ ಮಗು ಅಲ್ಲವೇನೆ? ಗುರುತೇ ಇಲ್ಲದ ಹಾಗೆ ಹೋಗ್ತೀಯಲ್ಲವೆ…ಯಪ್ಪಾ ಯಪ್ಪಾ ಯಪ್ಪಾ! ಹುಲ್ಲು ಹ್ಯಾಗೆ ತುಂಬೀಯೇ!! ನಿಮಗೆ ದೇವರು ಗನಾಕೆ ಮಾಡೋನಲ್ಲವೆ..? ಅರ್ಧಾ […]
ಕಳ್ಳ ಗಿರಿಯಣ್ಣ
ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ […]
ಸುಖವಾಗಿದ್ದೀಯಾ..
ಸೀತಮ್ಮ ಅಮೆರಿಕಾದಲ್ಲಿ ಮಗನ ಮನೆಗೆ ಬಂದು ಒಂದು ತಿಂಗಳಾಗಿತ್ತಷ್ಟೆ. ಮನಸ್ಸಿಗೆ ಒಗ್ಗಿದ ಪರಿಸರ, ಹೃದಯಕ್ಕೆ ಒಗ್ಗಿದ ಸಂಸ್ಕೃತಿಯಿಂದ ದೂರಾಗಿ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದ ಅವರ ಜೀವಕ್ಕೆ ತಂಪೆರೆಯುವಂತೆ ಬಂದಿತ್ತು ಅವರ ಸ್ನೇಹಿತೆ ಶಾರದೆಯ […]
ಹೋಗುವುದೆಲ್ಲಿಗೆ
ಪೋಲೀಸ್ ಠಾಣೆಯಲ್ಲಿ ಕಂಡ ಆ ಮಗು ವಿಶುವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ತಕ್ಷಣಕ್ಕೆ ಅದು ಹೆಣ್ಣೋ ಗಂಡೋ ತಿಳಿಯಲಿಲ್ಲವಾದರೂ, ಸಮಯ ಸರಿದಂತೆ, ಈ ರೌದ್ರ ವಾತಾವರಣ ಉದ್ಭವವಾದದ್ದೇ ಅದು ಹೆಣ್ಣಾಗಿದ್ದರಿಂದ ಎಂದು ನಂತರ ತಿಳಿಯಿತು. ಜೀವನ […]