ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; […]
ತಿಂಗಳು: ಮೇ 2001
ಅಡಿಗರ ‘ಶ್ರೀ ರಾಮನವಮಿಯ ದಿವಸ’ – ಪದ್ಯ ಬಗೆವ ಬಗೆ
ಇವತ್ತು ನಾನು ಮಾತಾಡಲು ಆರಿಸಿಕೊಂಡ ವಿಷಯ, ‘ಪದ್ಯ ಬಗೆವ ಬಗೆ’ ಅಂದರೆ ಎರಡು ಅರ್ಥಗಳಲ್ಲಿ: ಪದ್ಯವನ್ನು ನಾವು ಅರ್ಥ ಮಡಿಕೊಳ್ಳುವ ಕ್ರಮ ಮತ್ತು ಪದ್ಯ ನಮ್ಮ ಅರಿವನ್ನು ಹೆಚ್ಚಿಸುವ ಕ್ರಮ. ಇದು ಯಾವ ಯಾವ […]
ಕಲಾವಿದ ಪುಟ್ಟಣ್ಣ ಕಣಗಾಲ್
ಸಾಯುವ ಮುನ್ನ ಶ್ರೀ ಪುಟ್ಟಣ್ಣ ಕಣಗಾಲ್ ತಮ್ಮ ಆದರ್ಶದ ಕಲೆಯ ಹೀರೋನಂತೆ ತಾವೇ ಕಾಣುತ್ತಿದ್ದೀರು. ಹಾಗೇ ಆಗಿದ್ದರು ಕೂಡ-ಅವರನ್ನು ಬಲ್ಲವರು ಹೇಳುವಂತೆ. ದುಃಖದ ಉತ್ಕಟತೆಯಲ್ಲಿ ಬದುಕು ಅರ್ಥಗರ್ಭಿತವಾಗುತ್ತದೆ ಎಂಬ ವಿಚಾರವನ್ನೆ ತನ್ನ ತಿರುಳಾಗಿ ಪಡೆದುಕೊಂಡ […]
ನಾಗರಹಾವು ಚಿತ್ರದ ವಿಶ್ಲೇಷಣೆ ಮತ್ತು ಭೈರಪ್ಪನವರ ಬಗ್ಗೆ
ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ […]
ಯಾರೆ ರಂಗನ ಯಾರೆ ಕೃಷ್ಣನ
ಶಂಕರಾಭರಣ ಆದಿ ಯಾರೆ ರಂಗನ ಯಾರೆ ಕೃಷ್ಣನ ಯಾರೆ ರಂಗನ ಕರೆಯ ಬಂದವರು ಪ ಗೋಪಾಲಕೃಷ್ಣನ ಪಾಪವಿನಾಶನ ಈ ಪರಿಯಿಂದಲಿ ಕರೆಯಬಂದವರು ೧ ವೇಣುವಿನೊದನ ಪ್ರಾಣ ಪ್ರಿಯನ ಜಾಣೆಯರರಸನ ಕರೆಯ ಬಂದವರು ೨ ಕರಿರಾಜವರದನ […]
ಲಾಲಿಸಿದಳು ಯಶೋದೆ, ಲಾಲಿಸಿದಳು ಮಗನ
ಆದಿ ಲಾಲಿಸಿದಳು ಯಶೋದೆ, ಲಾಲಿಸಿದಳು ಮಗನ ಪ ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ೧ ಬಾಲಕನೆ ಕೆನೆ ಹಾಲು ಮೊಸರನೀವೆ ಲೇಲೆಯಿಂದಲಿ ಎನ್ನ ತೊಳ ಮೇಲ್ಮಲೆಗೆಂದು ೨ ಮುಗುಳು […]
ನೀನ್ಯಾಕೋ, ನಿನ್ನ ಹಂಗ್ಯಾಕೋ
ಕಾನಡ ನೀನ್ಯಾಕೋ, ನಿನ್ನ ಹಂಗ್ಯಾಕೋ ಪ ನಿನ್ನ ನಾಮದ ಬಲವೊಂದಿದ್ದರೆ ಸಾಕೊ ಅ ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬ ನಾಮವೆ ಕಾಯ್ತೊ ೧ ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ […]
ತೂಗಿರೆ ರಂಗನ ತೂಗಿರೆ ಕೃಷ್ಣನ
ಶಂಕರಾಭರಣ ಚಾಪು ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯ್ತಾನಂತನ ಪ ತೂಗಿರೆ ವರಗಿರಿಯಪ್ಪ, ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಅ ನಾಗಲ್ಕದ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ ನಾಗವೇಣಿಯರು ನೇಣಿ ಪಿಡಿದುಕೊಂಡು ಬೇಗನೆ […]
ಮಾನವ ಜನ್ಮ ದೊಡ್ಡದು
ಮಾನವ ಜನ್ಮ ದೊಡ್ಡದು, ಇದ ಪಂತುವರಾಳಿ ಅಟ್ಟ ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ ಪ ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ ಹೆಣ್ಣು ಮಣ್ಣಿಗಾಗಿ […]