ಕೆಂಪು ತೋಟ ಮತ್ತು ಡಾ. ಎಚ್ಚೆನ್

– ೧ – ಬಹಳ ದಿನಗಳ ಬಳಿಕ ಅಚಾನಕ ಸಿಕ್ಕಿದರು ಎಚ್ಚೆನ್ ಸಂಜೆ ಕೆಂಪು ತೋಟದಲ್ಲಿಂದು; ಮಳೆ ಬಂದು ಇಳೆ ಮಿಂದು ಮಡಿಯಾಗಿ ಮೈ ಮೆರೆಸಿತ್ತು ಸುತ್ತಮುತ್ತಲಿನಚ್ಚ ಹಸಿರು ದುಂದು. ಲಾಗಾಯ್ತಿನಂದವರಿಗೆ ನನ್ನ ಬಗೆಗೆ […]

ಗೃಹ ಪ್ರವೇಶದ ಉಡುಗೊರೆ

– ೧ – ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು. ಕರೆಯೋಲೆಯಲ್ಲಿ ಬೇಡವೆಂದಿದ್ದರೂ- ಕಣ್ಣು […]

ಅಮೇರಿಕ ಅಮೇರಿಕ

– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […]

ಹಕ್ಕು

ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ. ಅರೆ, ಎಂದು […]

ಗಣಕ ಯಂತ್ರ

ಎಲ್ಲ ತಿಳಿಸುವ, ಎಲ್ಲ ತಿಳಿದಿರುವ, ಮಡಿಲ ಮೇಲಿನ ಗಣಕವೇ, ವಿಶ್ವವ್ಯಾಪಿ, ಸರ್ವಜ್ಞಾನಿ ಬಲೆಯೇ ಏನೇ ಬೇಡಿಕೆ, ಏನೇ ಹಂಬಲ, ಬೇಕಾದರು, ಏನೇ ಬೆಂಬಲ ಮೊರೆಹೋಗುವೆ ನಿನ್ನ, ನಾ ದುರ್ಬಲ! ಜೀವಾತ್ಮದ ಸಂಚಯದ, ಪರಮಾತ್ಮನ ಪರಿಚಯದ […]

ಮಾರಿಗುಡಿ

ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ ಅಲ್ಲಿಯಿಲ್ಲಿ ಒಂದೆರಡು ಉರಿಯೊ […]

ಇಂದು ವಿಶ್ವ ಕನ್ನಡ ಸಮ್ಮೇಳನ

ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […]