ನಮಗೆ ಬೇಕಾದ ಕನ್ನಡ

ಬರೆಯುವ ಮತ್ತು ಮಾತಾಡುವ ಎರಡೂ ವಿಧಾನಗಳಿರುವ ಭಾಷೆಗಳಲ್ಲಿ ಕೆಲವು ಸಲ ಈ ಎರಡು ವಿಧಾನಗಳ ನಡುವಣ ಅಂತರ ಹಾಳೆತ ಮೀರಿ ಒಂದು ಇನ್ನೊಂದರ ಸಂಬಂಧ ಕಳೆದುಕೊಳ್ಳುವುದಿದೆ. ಇದಕ್ಕೆ ಭಾಷಾವಿಜ್ಞಾನದಲ್ಲಿ ಡೈಗ್ಲೋಸಿಯಾ ಅರ್ಥಾತ್ ದ್ವಿಭಾಷಿತ್ವ ಎಂದು […]

ಬೆಂಗಳೂರಿನ ಹತ್ತಿರ ಜಪಾನೀ ಟೌನ್‌ಶಿಪ್

ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […]

ಕುಮಾರ್ ಉರುಫ್ ಜುಂಜಪ್ಪ

“ಇನ್ನು ಐದು ಕಿ.ಮೀ. ನಡೆದರೆ ಎನ್.ಎಚ್-೪ ಸಿಗುತ್ತದೆ” ಅಂತ ಹೇಳಿದ, ಕುಮಾರ್, ತುಮಕೂರು ಜಿಲ್ಲೆಯ ಹಳ್ಳಿಯೊಂದರ ಅಂಚಿನಲ್ಲಿ ನಾವು ಐವರು ನಡೆಯುತ್ತಿದ್ದೆವು. ಎರಡು ವರ್ಷಗಳ ಹಿಂದಿನ ಮಾತು, ಬೆಳುದಿಂಗಳ ರಾತ್ರಿಯಲ್ಲಿ ಸುತ್ತ ಬೆಂಗಾಡೇ ಕಾಣುತ್ತಿತ್ತು. […]

ಮನಸ್ಸು ಮಾರ್ಕೆಟ್

ಬೆಂಗಳೂರಿನಲ್ಲಿರಲ್ಲಿ, ದೆಹಲ್ಲಿಯಲ್ಲಿರಲ್ಲಿ ನೆನೆವುದೆನ್ನ ಮನಂ ದೇವರಾಜ ಮಾರುಕಟ್ಟೆಯಂ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡುತ್ತಾರಂತೆ. ಈ ವಿಷಯ ಕೇಳಿಯೇ ನನ್ನ ಮನ ಮಮ್ಮಲ ಮರುಗಿತು. ಏಕೆಂದರೆ ಇದೇನು ಹುಡುಗಾಟದ ವಿಷಯವಲ್ಲ. ಈ ಮಾರ್ಕೆಟ್ ಮೈಸೂರಿನ […]

ಮುಂದುವರೆದ ಚರ್ಚೆ-ವಾದ-ಪ್ರತಿಕ್ರಿಯೆಗಳು

ಸಂಪಾದಕೀಯ: ೦೧-೦೪-೨೦೦೬ ೧೨-೦೪-೨೦೦೬ ರಂದು ಸೇರಿಸಿದ್ದು: ಬಹಳ ಹಿಂದೆ. ಪತ್ರಕರ್ತನಾದರೆ ಸಿನಿಮಾ ಮಂದಿಯ ಸಾಮಿಪ್ಯ, ಅವರೊಡನೆ ಹರಟೆ, ಮುನಿಸು ಇತ್ಯಾದಿಯೆಲ್ಲ ಮಾಮೂಲೆ. ಹಂಸಲೇಖರವರೊಡನೆ ಮಾತನಾಡಿ, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿನ ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋದ ಮೆಟ್ಟಿಲುಗಳನ್ನು ಇಳಿದು […]

ಪರಾವಲಂಬಿ – ೨

ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […]

ತಮ್ಮಣ್ಣೋಪಾಖ್ಯಾನ

ಇವತ್ತು-ಸರ್ವೋತ್ತಮನನ್ನು ಅವನ ಮನೆಯಲ್ಲಿ ಹಿರಿಯರೆಲ್ಲ ತಮ್ಮನೆಂದು ಕರೆಯುತ್ತಿದ್ದರಾದರೆ ಕಿರಿಯರು ತಮ್ಮಣ್ಣನೆಂದು ಕರೆಯುತ್ತಿದ್ದರು. ಕಿರಿಯರು ಕರೆಯುತ್ತಿದ್ದ ಹೆಸರೇ ಊರ ಜನರ ಬಾಯಲ್ಲೂ ನಿಂತು ಅವನು ಎಲ್ಲರ ಪಾಲಿಗೆ ತಮ್ಮಣ್ಣನೇ ಆದ. ಈ ಹೆಸರು ಮುಂಬಯಿಯಲ್ಲಿ ಮಾತ್ರ […]

ಓ! ಜಗತ್ತೇ!

ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […]

ಬೆದಕಾಟ ಬದುಕೆಲ್ಲ

“ಚಳಿಯಾ?… ಇನ್ನೇನು ಬಂತು” – ಎಂದು ಇನ್ನೂ ಹತ್ತಿರಕ್ಕೆ ಎಳೆದುಕೊಂಡು “ಅಷ್ಟರವರೆಗೆ ಸಹಿಸು” – ಎಂದು ಇವರು ಪಿಸು ನುಡಿಯುವಾಗ ಕಾರು “ಲಾಡ್ಜ್ ಪ್ಯಾರಾಡೈಸ್” ಮುಂದೆ ಬಂದು ನಿಂತಿತ್ತು. ದಕ್ಷಿಣ ಕನ್ನಡದ ಸೆಕೆಯನ್ನೇ ಒಗ್ಗಿಸಿಕೊಂಡವರಿಗೆ […]

ಕಾಲಿಟ್ಟಲ್ಲಿ ಕಾಲುದಾರಿ

ಬಸ್ಸು ನಿಧಾನವಾಗಿ ಚಲಿಸಿದ ನಂತರವೇ ಅವಳಿಗೆ ಅಂತೂ ತಾನು ಊರಿಗೆ ಹೊರಟಿರುವುದು ಇದೀಗ ಖಚಿತವಾದಂತೆ ಜೋರಾಗಿ ಉಸಿರೆಳೆದುಕೊಂಡಳು. ಆ ಸಂಜೆ ಕಡೆಗಳಿಗೆಯವರೆಗೂ ಎಲ್ಲ ಸುರಳೀತ ಮುಗಿದು ತಾನು ಹೊರಡುತ್ತೇನೆ ಎಂದು ಅನ್ನಿಸಿರಲಿಲ್ಲ. ಹೋಗುವ ಮುಂಚೆ […]