ಕ್ಷಣಬಂಧುರ

‘ಸೋ’ ಎಂದು ಸುರಿವ ಮಳೆ ಉನ್ಮಾದಗೊಂಡ ಇಳೆ! ಸೀಯೆನೆ ಸೊದೆಯನೀಂಟಿ ಓಲಾಡುತಿರುವ ಬೆಳೆ ತೋರ ಮುತ್ತಿನ ಹನಿಯ ಝಲ್ಲರಿಯ ಮಾಲೆ. ತರುಮರಾದಿಗಳಲ್ಲಿ ಗಾಳಿ ನಿಶ್ಯಬ್ದ, ಮನೆಮಾರು ಗಿರಿದರಿಗಳಲ್ಲಲ್ಲೆ ಸ್ತಬ್ಧ, ಎಲ್ಲವೂ ಬಿರುಮಳೆಯ ಮಂತ್ರದಲ್ಲಿ ಮುಗ್ಧ. […]

ದಾವಣಗೆರೆಯಲ್ಲಿ ‘ಅಂಬಿ’ಗೆ ಸನ್ಮಾನ

‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […]

………. – ೧೨

ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ ‘ತಿಳಿ’ ನೀರು ತಳ ಕಾಣುವ ಹಾಗೆ ‘ಝುಳು-ಝುಳು’ ಅದರ ಸದ್ದು, ‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ. ನದಿಗೆ ನೆರಳು ದಡದ ಮರ, ನೀರ ಜೊತೆ ನಿಂತಲ್ಲೇ ಹರಿವ […]

ಪ್ರಜಾಪ್ರಭುತ್ವ

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು! ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವತ್ತಿ ತೋರಿಸಿಹುದು- ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ […]