ಅಲ್ಲ Posted on ಮಾರ್ಚ್ 8, 2024ಡಿಸೆಂಬರ್ 24, 2023 by ನಿಸಾರ್ ಅಹಮದ್ ಕೆ ಎಸ್ ಮಾತು ಬಲವರೆಲ್ಲ ಮೇಧಾವಿ ಗಳಲ್ಲ; ಮೌನ ತಳೆದವರೆಲ್ಲ ಮೂದೇವಿ ಗಳಲ್ಲ. *****
Uncategorized ನಡತೆ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 16, 2024 0 ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****
Uncategorized ಟೈಪಿಂಗ್ ತಪ್ಪು ತಿದ್ದಲು ಸಹಾಯಮಾಡಿ admin ಅಕ್ಟೋಬರ್ 1, 2023 0 ನಿಮ್ಮ ಬಿಡುವಿನ ವೇಳೆಯಲ್ಲಿ ಟೈಪಿಂಗ್ ತಪ್ಪು ತಿದ್ದಲು ಸಹಾಯಮಾಡಿ. ಇದರಿಂದ ಹೆಚ್ಚು ಕನ್ನಡ ಬರಹಗಳು ಡಿಜಿಟಲೈಸ್ ಆಗುತ್ತವೆ. ವಿವರಗಳಿಗೆ ಸಂಪರ್ಕಿಸಿ: kannadasahithya1 at gmail.com 9441063342