ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […]
ವರ್ಷ: 2024
ಸಿನಿ ಅವಾರ್ಡ್ಸ್ ಜಗಳದಲ್ಲಿ ಜೀತಗಳು ಮತ್ತು ಭಿಕ್ಷಾಪಾತ್ರೆ
ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. ಈಗ […]
ಅಲೆಮಾರಿ ಮತ್ತೆ ಬಂದ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗುಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ ನೀನು ಬಾಗಿಲು ಬಡಿದು […]
ಮಾತಂಗ ಬೆಟ್ಟದಿಂದ
೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […]
ಕುಮಟೆಗೆ ಬಂದಾ ಕಿಂದರಿಜೋಗಿ
ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […]
ಥ್ರಿಲ್ಲರ್ ಮಂಜು ಈಗ ಕನ್ನಡದ ಕವಿ ಉಪೇಂದ್ರ ಗಾಯಕ ಮತ್ತು ವಿಮರ್ಶಕ ಅವರನ್ನು ಹಾಡಿ ಹೊಗಳಬೇಕಾದ ಪತ್ರಕರ್ತ ಅಸಹಾಯಕ
ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್ ಮಂಜುವೇ ಸಾಕ್ಷಿ. ‘ಥ್ರಿಲ್ಲರ್ ಮಂಜು ಸ್ಟಂಟ್ ಮಾಸ್ಟರ್ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […]
