ನೂರು ಹೂಗಳ ಕಂಪು ತೇಲುತಿದೆ ಗಾಳಿಯಲಿ ಹೀರಿಕೋ; ಅಲ್ಲಿಳಿದ ಮಳೆಯ ನೀರು ಇಲ್ಲಿ ಬಾವಿಗೆ ಸೋಸಿ ಬಂದಿಹುದು, ಸೇದಿಕೋ: ಕಾಣುವುದೆ ಈ ಗಿಡದ ಬುಡದ ಬೇರು? ಸುತ್ತು ಭೂಮಿಯ ಸಾರ ಇದರ ಆಹಾರ; ಹೂ […]
ತಿಂಗಳು: ಅಕ್ಟೋಬರ್ 2025
ಗಾಂಧಿ ಕುರಿತಂತೆ
ಗಾಂಧಿ ಕುರಿತ ಪ್ರಶ್ನೆಗಳಿಗೆ ನೇರ ಉತ್ತರಿಸುವ ಬದಲು, ಚಿಕ್ಕ ಚಿಕ್ಕ ಟಿಪ್ಪಣಿಗಳ ಮೂಲಕ ನನ್ನ ಪ್ರತಿಸ್ಪಂದನೆಯನ್ನು ಕೊಡುತ್ತೇನೆ. * * * ಗಾಂಧಿ ಯಾವುದೋ ವಿಶಿಷ್ಟ ತತ್ವಪಾಕವನ್ನು ತಯ್ಯಾರಿಸಿ ಹಂಚಲಿಲ್ಲ. ಸಂಸಾರಸ್ಥ ಸಾಮಾನ್ಯ ಜನರು […]
ಕನ್ನಡಿಗೆ ತುಕ್ಕು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಧಣಿಗೇ ಮುಕ್ತಿ ಕೊಟ್ಟ ಜೀತದಾಳು ನಾನು ಗುರುವಿಗೇ ತಿರುವಿದ್ಯೆ ಕಲಿಸಿದವನು ನಿನ್ನೆ ತಾನೇ ಹುಟ್ಟಿದ ಆತ್ಮ ನಾನು ಇಷ್ಟಾದರೂ ಪ್ರಾಚೀನ ಲೋಕಗಳನ್ನು ನಿರ್‍ಮಿಸಿದವನು ನಾನು ಹಾಗೇ […]
ಹೊಸ ಬಾಳಿನ ಯೋಜನೆ
೧ ಇದು ನೆಲದ ತುಂಡಲ್ಲ ಐದು ಖಂಡದ ಅಖಂಡ ಜೀವ ಪಿಂಡ. ಇದರ ಬದುಕಿನ ಮೇರೆ ಭೋರ್‍ಗರೆವ ಸಾಗರವು ಜೊಂಡು ಪಾಚಿಯ ಚಿಕ್ಕ ಹೊಂಡವಲ್ಲ. ವಿಶ್ವದಂಚಿನವರೆಗು ತೇಲಿಬಿಡು ನೌಕೆಗಳ ಸಪ್ತಸಾಗರಗಳನು ಸುತ್ತಿಬರಲಿ; ಕಳಿಸಿದರೆ ಕಳಿಸು […]
