ನಾ ರಾತ್ರೆ ತಲೆ ತಿರುಗಿ ಬಿದ್ದ ನಕ್ಷತ್ರ ಹೆಕ್ಕುವೆ ತಿಳಿ ಬೆಳಕು ಗುಡಿಸುವೆ ಹಸನು ಹಸನು ಮಾಡುವೆ ಒಳ ಕತ್ತಲೆ *****
ಟ್ಯಾಗ್: Kannada Poetry
ಪ್ರಣಯ ಪಂಚಮಿ
೧ ತುಂಟಾಗಿ ನಾಚಿ ಮೊಣಕಾಲು ಮಡಿಸಿ, ಗಲ್ಲ ಊರಿ ಮುನಿದ೦ತೆ ನಟಿಸಿ ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ ಒಡಲುಗೊಳ್ಳುವ ಅವಳ ನಿರೀಕ್ಷೆ: ಅವನ ಧಾರಾಳ ಅವಕಾಶ ಮತ್ತು ಆಗ್ರಹ ೨ ಸುಮ್ಮಗೆ […]
ಸಾವಿನ ಸನ್ನೆ
ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […]
