ಹೀಗೆ, ಆಳೆಯ ಮೇಲೆ ಹಾಡು ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! ಈಗ ಹಾಳೆಯ ಮೇಲೆ ಹಾಡು – […]
ಟ್ಯಾಗ್: Kannada Poetry
ಅಮ್ಮನಿಗೆ – ೨
ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. *****
ಅಮ್ಮನಿಗೆ – ೧
ನಾನು ನನ್ನಮ್ಮನ ಹಾಗೆ. ಪೀಚು ದೇಹ, ಎಲುಬು ಕಾಣುವ ಕೆ, ಕಣ್ಣ ಕೆಳಗೆ ಹರಡಿದ ಕಪ್ಪು ಒಳಗೆ ಹೊರೆಹೊರೆ ದುಃಖ ಹೊತ್ತ ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ ಮೇಲೊಂದು ಮುಗುಳ್ನಗೆ. ನಾನು ನನ್ನಮ್ಮನ […]
ಅಮ್ಮ, ಆಚಾರ, ನಾನು
ನನ್ನ ಮದುವೆಗೆ ಮುಂಚೆ ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು ಅವಳು ಹಾಗೆ ಅವಳು ಹೀಗೆ ಆಕೆಗಿಂತ ವಾಸಿ ಕಾಗೆ ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ […]
ಇಜಿಪ್ಷಿಯನ್ ಗಣಿತದ ಹುಡುಗಿಯನ್ನು ನೋಡುತಾ
ಈ ಇಜಿಪ್ಷಿಯನ್ ಹುಡುಗಿಯ ನಿರಾಕಾರ ಮಸ್ತಿಷ್ಕ, ನಿರಾಕಾರ ಗಣಿತದಲ್ಲೆಲ್ಲೋ ಹುದುಗಿ, ಅಲ್ಲೇಲ್ಲೋ ಒಳಗೆ- ಮಾನಸ ಪಪೈರಸ್‌ನ ಮೇಲೆ, ಗಣ-ಉಪಗಣ ಅಂತೆಲ್ಲಾ ವಿಭಾಜಿಸಿ, ಕೂಡಿ ಕಳೆದು, ಗುಣಿಸಿ, ಅನುಲೋಮ ವಿಲೋಮ, ಕ್ರಯ ವಿಕ್ರಯ ಮಾಡಿ, ಆಕಾರ […]
ಮನೆ ಎದುರಿನ ಮರ
ನಮ್ಮ ಮನೆ ಎದುರಿನ ಮರ ಶಿಶಿರದಲ್ಲಿ ಉದುರಿ ನಾಚಿಕೆಯೇ ಇಲ್ಲದೆ ಬೆತ್ತಲೆ ನಿಂತು ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ ಬೆಳಗಿನ ಚುಮು ಚುಮು ಚಳಿಗೆ ಮೈಯೊಡ್ಡಿ ನಿಂತು ಹದಗೊಳ್ಳುತ್ತದೆ. ಮತ್ತೆ ವಸಂತದಲ್ಲಿ ನವವಧುವಿನಂತೆ ಮತ್ತೆ […]
ಸ್ವಯಂಸೇವೆಯ ಗಿಳಿಗಳು
– ೧ – ಕಲಾಕ್ಷೇತ್ರದ ಕೌಂಟರು, ಗೇಟಿನಲ್ಲಿ ಪ್ರೇಕ್ಷಕರ ತಕ್ಕ ಸೀಟಿನಲ್ಲಿ ಪ್ರತಿಷ್ಠಾಪಿಸುವ ಲಗುಬಗೆಯಲ್ಲಿ ಬೆಂಗಳೂರನ್ನೇ ಹೊತ್ತ ಸೋಗಿನಿಂದ, ಕಾಲ್ಗೆಟಿಸಿದ ನಗೆಯಿಂದ, ಆತ್ಮೀಯರಾಗುತ್ತಾರೆ – ಸ್ವಯಂಸೇವಕ ಸಂವೇದಕ ಗಿಳಿಗಳು; ಸ್ವದೇಶಿ ನಾಲಗೆಯ ವಿದೇಶಿ ಉಚ್ಚಾರಣೆಯ […]
