ಮಾನವ ಜನ್ಮ ದೊಡ್ಡದು

ಮಾನವ ಜನ್ಮ ದೊಡ್ಡದು, ಇದ ಪಂತುವರಾಳಿ ಅಟ್ಟ ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ ಪ ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ ಹೆಣ್ಣು ಮಣ್ಣಿಗಾಗಿ […]

ಅಮ್ಮಿ: ಮೊಲೆ ಹಾಲು

ಅಮ್ಮಿ: ಮೊಲೆ ಹಾಲುಠಾವಿಲಿ- ಸ್ಥಳದಲ್ಲಿ, ಜಾಗದಲ್ಲಿಧರ್ಮವೇ ಜಯವೆಂಬ ದಿವ್ಯ ಮಂತ್ರಧರ್ಮವೇ ಜಯವೆಂಬ ದಿವ್ಯ ಮಂತ್ರ ಪ ಮರ್ಮವನರಿತು ಮಾಡಲಿಕೆ ಬೇಕು ತಂತ್ರ ಅವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕುದ್ವೇಷ ಮಾಡಿದವನ ಪೋಷಿಸಲಿಬೇಕುಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿ […]

ಗುಮ್ಮನ ಕರೆಯದಿರೆ ಅಮ್ಮ ನೀನು

ತೋಡಿ-ಚಾಪು ಗುಮ್ಮನ ಕರೆಯದಿರೆ ಅಮ್ಮ ನೀನು ಪ ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು, ಅಣ್ಣನ ಬೈಯೆನು ಬೆಣ್ಣೆಯ […]

ಕೇಳನೋ ಹರಿ ತಾಳನೊ

ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […]

ಏನು ಮಡಿದರೇನು ಭವ ಹಿಂಗದು

ಮುಖಾರಿ ಝಂಪೆ ಏನು ಮಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ಪ ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಕಟಾಕ್ಷವಾಗದನಕ ೧ […]

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ

ರಾಗ — ಮೋಹನತಾಳ — ಅಟ್ಟ ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ |ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ? ||ಪ|| ವಿತ್ತವುಳ್ಲವನ ಕುಲ ಎಣಿಸುವುದುಂಟೆ |ಸ್ವಾರ್ಥಕೆ ನ್ಯಾಯವೆಂದಾದರೂ ಉಂಟೆ? ||೧|| ಅತ್ತೆಮನೆ ಸೇರುವಗೆ ಅಭಿಮಾನವುಂಟೆ |ಬತ್ತಲೆ […]

ವಾಗ್ದೇವಿ

ರಾಗ — ಕಲ್ಯಾಣಿತಾಳ — ಝಂಪೆ ವರವ ಕೊಡು ಎನಗೆ ವಾಗ್ದೇವಿ – ನಿನ್ನ |ಚರಣಕಮಲಂಗಳನು ದಯಮಾಡು ದೇವಿ ||ಪ|| ಶಿವಮೊಗದ ನಸುನಗೆಯ ಬಾಲೆ |ಎಸೆವ ಕರ್ಣದಿ ಮುತ್ತಿನೋಲೆ ||ನಸುನಗುವ ಪಲ್ಲ ಗುಣಶೀಲೆ – […]

ಮುಟ್ಟದಿರೋ ರಂಗಯ್ಯ

ರಾಗ — ಆನಂದಭೈರವಿ ತಾಳ — ಅಟ್ಟ ಮುಟ್ಟದಿರೋ ಎನ್ನನು – ರಂಗಯ್ಯ | ಮುಟ್ಟದಿರೋ ಎನ್ನನು ||ಪ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ | ಮುತ್ತೆಲ್ಲ ಸಡಲುವವೊ – ಏ ಮುದ್ದುರಂಗ ||ಅ.ಪ.|| […]