ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ […]
ಒಂದು ಹಳೇ ಚಡ್ಡಿ
“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ […]
ಅಲ್ಲಿ ಆ ಆಳು ಈಗಲೂ
‘ಅಯ್ಯೋ, ನಿನ್ ಸೊಲ್ಲಡ್ಗ, ಸುಮ್ನಿರೋ, ಯಾಕಿ ಪಾಟಿ ವಟ್ಟುರ್ಸ್ಕಂದಿಯೇ, ನನ್ನಾ” : ವತಾರಿಂದ್ಲು. ಇದೇ ಗೋಳಾಗದಲ್ಲಾ’ ’ ಎಂದು ಮಗ ಹೂವನಿಗೆ ಶಾಪ ಹಾಕಿ ಕಣ್ಣು ವಂಡರಿಸಿ ಜೋರು ಸ್ವರದಲ್ಲಿ ಕೂಗಿ ಕೊಂಡಳು. ಹೂವ […]
ಸಂಸ್ಕಾರ – ಸಿನಿಮಾ ಕುರಿತು
ನಾನು ಸಂಸ್ಕಾರ ಬರೆದದ್ದು ಬರ್ಮಿಂಗ್‌ಹ್ಯಾಮ್‌ನಲ್ಲಿ. ಸುಮಾರು ಮೂರು ವರ್ಷ ಪರದೇಶದಲ್ಲಿದ್ದ ನನಗೆ ಪರಕೀಯ ವಾತಾವರಣದಲ್ಲಿ ನನ್ನ ಬಾಲ್ಯದ ನೆನಪುಗಳೆಲ್ಲ ಅತ್ಯಂತ ಸ್ಪಷ್ಟವಾಗಿ ಕಾದಂಬರಿ ಬರೆಯುವಾಗ ಒದಗಿ ಬಂದವು. ನಾನು ವಾಸ್ತವಿಕ ಶೈಲಿಯ ಕಾದಂಬರಿ ಬರೆಯಲಿಲ್ಲ. […]
‘ಘಟಶ್ರಾದ್ಧ’ ಸಿನಿಮಾ ನನ್ನ ದೃಷ್ಟಿಯಲ್ಲಿ
“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, […]
ನನ್ನ ಲೇಖನೋದ್ಯೋಗ
(ಜ್ಞಾನಪೀಠ ಪ್ರಶಸ್ತಿ ಭಾಷಣ) ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು […]
ಅಂತರ್ಜಾಲದಲ್ಲಿ ಕನ್ನಡಕ್ಕಿರುವ ಸಂಕಟ
ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ […]