ಚಲನಚಿತ್ರ ಚಿತ್ರರಂಗದವರಿಗೆ ಚಿಕ್ಕಮಗಳೂರೊಂದು ಸೆಂಟರ್ ಆಫ್ ಅಟ್ರಾಕ್ಷನ್. ಈಗಂತೂ ಅದೊಂದು ರೀತಿ ಪರ್ಟ್ ಅಂಡ್ ಪಾರ್ಸ್‌ಲ್ ಆಫ್ ಫಿಲಂ ಇಂಡಸ್ಟ್ರಿ ಎಂಬಂತಾಗಿದೆ. ೧೦೦ಕ್ಕೆ ೮೦ ಚಿತ್ರಗಳವರು ಒಂದಲ್ಲ ಒಂದು ಕಾರಣಕ್ಕೆ ಚಿಕ್ಕಮಗಳೂರಿಗೆ ಹೋಗೇ ಹೋಗುತ್ತಾರೆ. […]
ತಿಂಗಳು: ಮೇ 2023
ಈ ಘಟಪ್ರವಾಹ
ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […]
ವ್ಯಾಲಂಟನ್ ದಿನಕ್ಕಾಗಿ ಒಂದು ಪದ್ಯ
ಭಗವತಿ ಇಸ್ತಾರುಸಕಲ ಸೃಷ್ಠಿಯ ಮಾತೃದೇವತೆಸಮರದ ದೇವತೆ, ಕಾಮದ ದೇವತೆ. ಜಗಭಂಡೆ.ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ? ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರಐದು ಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ […]
ಈಡಾಪಿಂಗಳ ಸುಷುಮ್ನನಾಳ ಮಧ್ಯದ ಕೂಗು
ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […]
ಮತಂಗ ಪರ್ವತದಲ್ಲೊಂದು ಸುರಂಗ
ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […]
ಬಾಳಿನ ಬೀಳಿದು….
ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […]
ಸಹವಾಸ ಮಹಿಮೆ
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****