ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […]
ಆನ್ ಓಡ್ ಟು ಸಾಸ್ಯೂರ್ ಅಂದರೆ,
ಸಸ್ಯೂರ್ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […]
ಚಿನ್ನದ ಕಿರೀಟ ವಿ/ಎಸ್ ವಜ್ರದ ಕಿರೀಟ
ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ […]
ಮಾತಿನ ಮುಸುಕು
ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […]
