ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿಹುರಿನಿಂತ ಛಲದಲ್ಲಿ ದುರುಗುಟ್ಟಿತು,ಕ್ಷಣ ಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿಗೆದ್ದ ಭಮೆ ಕಲಕೊಂಡು ಕವಿಯಾಯ್ತುಅನ್ಯಕೆ ಎಡೆಯಿರುವ ವಿನಯವಾಯ್ತು ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್ ಛಲದಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇತನ್ನಷ್ಟೆ ತಾನಾಗಿ […]
ಲೇಖಕ: ಅನಂತಮೂರ್ತಿ ಯು ಆರ್
ರಿಲ್ಕ್ ಕಂಡ (ಕಾಣದ) ಬೆಕ್ಕು
ಪ್ರೇತ ಅಗೋಚರ, ಅಗಮ್ಯವಲ್ಲಕಲ್ಪನೆಗಾದರೂ ಸಿಗತ್ತೆ ಅದುಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿಎಷ್ಟೇ ನಿಟ್ಟಿಸಿ ನೋಡು, ದೃಷ್ಟಿಕುರುಹಿಲ್ಲದಂತೆ ಕುಸಿದು ಬಿಡುವುದು. ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚುತಲೆಹಚ್ಚಿ ಚಚ್ಚಿ ತನ್ನ ರೋಷ ಕಳಕೊಂಡಂತೆಸುಸ್ತಲ್ಲಿ ಸಾಂತ್ವನ, ನಿನಗೆ. […]
೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೩
ಬ್ಲೇಕ್ ತನ್ನ ಬರವಣಿಗೆಯ ಬಗ್ಗೆ ಹೇಳಿದ ಮಾತೊಂದಿದೆ. ‘ಇದು ನನ್ನದು, ಆದರೆ ನನ್ನದು ಮಾತ್ರವಲ್ಲ.’ ನನ್ನಲ್ಲಿ ಹರಳುಗೊಳ್ಳುವ ಕೃತಿ ಅಪರೂಪವಾಗಿ ಹುಟ್ಟಿ ಸಾರ್ಥಕ ಭಾವನೆ ತಂದಾಗ ಬ್ಲೇಕ್ ಮಾತು ನೆನಪಾಗುತ್ತದೆ. ಅದೆಷ್ಟು ಓದಿ, ಓಡಾಡಿ, […]
ಕವಿಯ ಪೂರ್ಣಿಮೆ
ತುಂಬು ಗರ್ಭಿಣಿ ಅತ್ತಿಗೆಯ ತೇಜಃಪುಂಜ ನೋಟ ಕಸೂತಿ ನೂಲಿನ ಜೊತೆ ಏನೋ ಕನಸು ನೇಯುತ್ತಿತ್ತು. ಅಣ್ಣನ ದೃಷ್ಟಿ ಕಿಟಿಕಿಯ ಹೊರಗೆಲ್ಲೋ ಶೂನ್ಯವನ್ನು ತಡವರಿಸುತ್ತಿತ್ತು. ಕೋಣೆಯ ಒಳಗೆ ತುಂಬಿ ತುಳುಕುವ ಬೆಳಕು. ಅತ್ತಿಗೆಯ ಮುಡಿಯಿಂದ ಒಯ್ಯೊಯ್ಯನೆ […]
ಮಿಲಾನ್ ಕುಂಡೇರ ಹೇಳಿದ ಕಥೆ
ಸಾವಿರದ ಒಂಬೈನೂರ ನಲವತ್ತೆಂಟನೇ ಇಸವಿಯಲ್ಲಿ ಫೆಬ್ರುವರು ತಿಂಗಳಲ್ಲಿ, ಚಳಿಗಾಲದಲ್ಲಿ ಯೂರೋಪ್ ಖಂಡದಲ್ಲಿ, ಇದು ನಡೆದ ಸ್ಥಳ: ಪ್ರಾಗ್, ಚೆಕೋಸ್ಲವೇಕಿಯಾದ ರಾಜಧಾನಿ ಪ್ರಾಗ್. ಲಕ್ಷಾಂತರ ಜನ ನೆರೆದಿದಾರೆ, ನೆರದ ಜನರ ಎದುರು ನಿಂತಿದಾನೆ ಗಾಟ್‌ವಾಲ್ದ್ ಶೂರ […]
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣರಿಗೆ ಬರೆದ ಪತ್ರ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಯು.ಆರ್.ಅನಂತಮೂರ್ತಿಯವರು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣರಿಗೆ ಬರೆದ ಪತ್ರ ಸನ್ಮಾನ್ಯ ಮುಖ್ಯಮಂತ್ರಿಗಳೇ ಕುದುರೆ ಮುಖದ ಗಣಿಗಾರಿಕೆ ನಿಲ್ಲಬೇಕೆಂದು ತೀರ್ಥಹಳ್ಳಿಯಲ್ಲಿ ದೊಡ್ಡದೊಂದು ಸಭೆ ಮತ್ತು ಮೌನ ಮೆರವಣಿಗೆ ಈ ೯ನೇ […]
ಸೋವಿಯತ್ ರಷ್ಯಾ
ಕೊಳೆಯಬೇಕಾದ ಲೆನಿನ್ ಹೆಣವನ್ನುಕೊಳೆಯದಂತೆ ಕಾದರು,ಮಾರ್ಕ್ಸ್ ಎನ್ನುವಂತೆ ಸ್ಟೇಟೆ ಉವಿದರ್ಸ್ ಅವೆ ಎಂದರು ೨ಸೈಂಟಿಫಿಕ್ಕಾಗಿ ಅರಳಿದ ಗುಪ್ತ ಪೋಲೀಸ್ ದಳಗಳುಇನ್ನೇನು ಉದುರಿಇನ್ನೆನು ಬಿಡಲಿರುವ ಫಲವನ್ನುಸ್ವತಂತ್ರ ಮಾರುಕಟ್ಟೆಯಲ್ಲಿಟ್ಟು ಇನ್ನು ಮಾರಲಿದ್ದಾರೆ-ಅಮೇರಿಕಾದಲ್ಲಿ, ಯೂರೋಪಲ್ಲಿ, ಮೂರನೇ ಜಗತ್ತಲ್ಲೂಎಂಬ ಸುದ್ದಿಯನ್ನು ಮಾಸ್ಕೋದಲ್ಲಿ […]
ಕೇರಳದ ರಾಜಕೀಯ
ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
