ಕಣ್ಣು ಮುಟ್ಟುವವರೆಗೂ ನೋಡಿದರೆ ಬೆಂಗಳೂರಿನ ರೋಡಿನಲ್ಲಿ ದಿನಾಲೂ ಟ್ರಾಫಿಕ್ ಜಾಮನ್ನೇ ಕಾಣುವ ಎಸ್.ವಿನಾಯಕ ದಂಪತಿಗಳಿಗೆ ಈ ಭರತಪುರ ದಾಟಿದ ನಂತರ ರೋಡ್ ಮೇಲೆ ಸಿಕ್ಕ ಹೊಂಡದಿಂದ ಹಂಡೆಯ ಒಳಗಿನ ಇಲಿಯ ಸ್ಥಿತಿ ಆಗಿದೆ. ಅವರಿದ್ದ […]
ವರ್ಗ: ಕತೆ
ಕಪ್ಪು ಮೋಡ, ಬೆಳ್ಳಿ ಅಂಚು
ಕಪ್ಪು ಮೋಡ, ಬೆಳ್ಳಿ ಅಂಚು ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- ‘ಈಗ […]
ದೇವಕಿಯಮ್ಮನ ತರವಾಡು ಮನೆ
(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ) ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ […]
ಫೈಲಿಂಗ್ ಕ್ಲರ್ಕ್ ಶೃಂಗಾರಪುರೆ
ಸುರೇಶ ಮಹಾದೇವ ಶೃಂಗಾರಪುರೆ ಖಂಡೋಬಾನ ಪರಮ ಭಕ್ತ. ಸಂಕಟದ ಗಳಿಗೆ ಬಂದಾಗಲೆಲ್ಲಾ ಆತ ಮನೆಯಲ್ಲಿರಲಿ, ಆಫೀಸಿನಲ್ಲಿರಲಿ ಅಲ್ಲಾ ರಸ್ತೆಯಲ್ಲಿರಲಿ ನಡೆಯುತ್ತಿರಲಿ ಖಂಡೋಬಾನ ಧ್ಯಾನಕ್ಕೆ ತೊಡಗುತ್ತಾನೆ. ಮನಸ್ಸಿನಲ್ಲಿಯೆ ಆತ ಖಂಡೋಬಾನ ಮೂರ್ತಿಗೆ ವಿವಿಧ ಅಲಂಕಾರ ಮಾಡುತ್ತಾನೆ. […]
ಧಣಿಗಳ ಬೆಳ್ಳಿಲೋಟ
ಆ ಮಾನಗೇಡಿ ಹೊಳೆಗೆ ಒಂದಷ್ಟು ಉಗುರೆಡೆಯಲ್ಲಾದರೂ ನಾಚಿಕೆಯೆಂಬುದು ಇದ್ದಿದ್ದರೆ, ಒಂದಾ ಆ ಪರಿಯ ಬೈಗಳಿಗೆ ಅದು ತಟ್ಟನೆ ಇಂಗಿಹೋಗುತ್ತಿತ್ತು ಅಥವಾ ಸರ್ರೆಂದು ನುಗ್ಗಿ ಬಂದು ಆಕೆಯನ್ನು ನುಂಗಿ ಬಿಡುತ್ತಿತ್ತು. ಅದೆಂತದ್ದೂ ಇಲ್ಲದೆ ಅದು “ […]
ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೫
ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ […]
ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೪
ಪೂಜೆ ಮುಗಿದ ನಂತರ ಬಹಳ ಜನ ಹೋಗಿ ಪಾದರಿಗಳನ್ನು ಮಾತನಾಡಿಸುವ ಪದ್ಧತಿ ಇತ್ತು. ಮಕ್ಕಳ ನೆಂಟಸ್ತಿಕೆ, ಮದುವೆ, ನಾಮಕರಣ, ಸತ್ತವರಿಗೆ ಪಾಡು ಪೂಜೆ ಇರಿಸಿಕೊಳ್ಳುವುದು. ಹೀಗೆ ಜನರಿಗೆ ಒಂದಲ್ಲಾ ಒಂದು ಕೆಲಸವಿರುತ್ತಿತ್ತು. ಇದರ ಬಗ್ಗೆ […]
ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೩
ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […]
ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೨
-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […]
ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೧
ಆರಂಭ…. ಪಾದರಿಗಳ ವೃದ್ಧಾಶ್ರಮ ಊರ ಹೊರಗೆ ಅನ್ನುವ ಹಾಗಿತ್ತು. ವಿಸ್ತಾರವಾದ ಪ್ರದೇಶ. ಅಂಚಿನಲ್ಲಿ ವೃದ್ಧಾಶ್ರಮ ಕಟ್ಟಡ ಅದರ ಮಗ್ಗಲಲ್ಲಿ ಒಂದು ಚರ್ಚ. ಮುಂದೆ ವಿಶಾಲವಾದ ಹೂದೋಟ. ಅದರ ನಡುವೆ ಕಾಲುದಾರಿಗಳು, ಮರಗಳು, ಕಲ್ಲಿನ ಆಸನಗಳು. […]
