ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು […]
ವರ್ಷ: 2002
ಹರಿಕಾಂತರರ ಸಣ್ಣಿ
ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ […]
ಡಾ|| ವಿನಾಯಕ ಜೋಷಿಯ ಮುನ್ನೂರ ಅರವತ್ತೈದನೆ ಒಂದು ವರ್ಷ
ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […]
ಹಿತ್ತಲಮನಿ ಕಾಶೀಂಸಾಬ
ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […]
ಸಾಹಿತ್ಯ ಮತ್ತು ಪ್ರತಿಭಟನೆ
ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ […]
ಅನುಭಾವಿ ಅಕ್ಕ
ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, […]
ಸೌಂದರ್ಯ ಸ್ಪರ್ಧೆಯನ್ನು ಪ್ರತಿಭಟಿಸುವುದೇತಕ್ಕೆ?
೧೯೯೭ ನವೆಂಬರ್‌ನಲ್ಲಿ ಬೆಂಗಳೂರಲ್ಲಿ ನಡೆಸಬೇಕೆಂದಿರುವ ‘ಜಾಗತಿಕ ಸೌಂದರ್ಯ ಸ್ಪರ್ಧೆ’ಯನ್ನು ನಾವು ಎರಡು ನೆಲೆಗಳಲ್ಲಿ ಪ್ರತಿಭಟಿಸಬೇಕಾಗಿದೆ. ಮೊದಲನೆಯದಾಗಿ, ನಮ್ಮ ಸರ್ಕಾರವು ಈ ಕಾರ್ಯಕ್ರಮದ ಜೊತೆ ಶಾಮೀಲಾಗಿ ಅದಕ್ಕೆ ಕುಮ್ಮಕ್ಕು ಕೊಡುತ್ತಿರುವುದು ದೊಡ್ದ ತಪ್ಪು; ಅದಕ್ಕಾಗಿ ಸರ್ಕಾರವನ್ನು […]