ಬಿಸಿಲು ಕುದುರುವ ಮೊದಲೇ ಹಾವು ಜೀರುಂಡೆ ನಿಶಾ ಚರಗಳೆಲ್ಲ ಗೂಡು ಸೇರಿ ಹೊರಬೀಳುತ್ತವೆ ಹಕ್ಕಿ ಪಕ್ಕಿ *****
ವರ್ಷ: 2023
ನೆನೆವುದೊಂದಗ್ಗಳಿಕೆ
ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […]
ಪಾಠ ಒಂದು.. ಎರಡು.. ಮೂರು..
“ಅಗೋ, ಆಕಾಶ, ಅಲ್ಲಿ ಮೇಲೆ! ಅದರಡಿಗೆ ಭೂಮಿ, ನೀನು ಭೂಮಿ ನಾನು ಆಕಾಶ” ಆ….. ಹಾ…..! ಎಂತ ಮಾತು!! ದೇವರೇ, ಹೊಟ್ಟೆ ತುಂಬ ಊಟ ಕೊಡು ನಿದ್ದೆ ತುಂಬ ಕನಸನಿಡು. ಕೊಡುವವರು ಯಾರು, ಪಡೆವವರು […]
ಬಾಂಬ್ ಸ್ಫೋಟ ಮತ್ತು ಚಿತ್ರರಂಗ: ಒಂದು ಕಲ್ಪನಾ ಲಹರಿ
ನನ್ನ ಗೆಳೆಯ ಮಿಸ್ಟರ್ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […]