ಬಂಗಾಲಿ ಮೂಲ ಲೇಖಕರು : ಅರುಣಕುಮಾರ್ ಚಟರ್ಜಿ ಕನ್ನಡಕ್ಕೆ: ಸುಮತೀಂದ್ರ ನಾಡಿಗ್ ಪೃಥ್ವಿ ಹುಟ್ಟಿದಾಗಿನಿಂದಲೂ ದಕ್ಷಿಣ ಸಮುದ್ರದ ಕಪ್ಪು ನೀಲಜಲ ಬೆಟ್ಟದ ತಪ್ಪಲಿಗೆ ಬಡಿಯುತ್ತಲೇ ಇದೆ. ಬೆಟ್ಟದ ಸಂದು ಸಂದುಗಳಲ್ಲಿ ನೀರು ನಿಂತ ಕಡೆ […]
ವರ್ಷ: 2023
ಆಕಾಶಬುಟ್ಟಿ
೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […]
‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದರೆ ಟೈಗರ್ ಪ್ರಭಾಕರ್
ಬಹಳಷ್ಟು ಮಂದಿಯ ‘ಟೀಕಾಸ್ತ್ರ’ಕ್ಕೆ ಬದುಕಿನುದ್ದಕ್ಕೂ ಗುರಿಯಾಗಿದ್ದ ವ್ಯಕ್ತಿ ಟೈಗರ್ ಪ್ರಭಾಕರ್-ತಪ್ಪೋ ಸರಿಯೋ ತನಗನ್ನಿಸಿದ್ದನ್ನು ರಾಜಾರೋಷವಾಗಿ ಅಬ್ಬರಿಸಿ ಹೇಳುತ್ತ ಬಂದಿದ್ದ ನಟ ಪ್ರಭಾಕರ್ ಅವರಲ್ಲಿ ‘ಗುಡ್-ಬ್ಯಾಡ್-ಅಗ್ಲಿ’ಯ ಎಲ್ಲ ಗುಣಗಳೂ ರಾರಾಜಿಸಿದ್ದವು. ಅದೊಂದು ರೀತಿಯ ‘ಹುಚ್ಚು ಮನಸ್ಸಿನ […]
ಬೋರು ಕಣೆ ಲೀನ
ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […]
ಶಬ್ದಗಳ ಮೋಡದ ನಡುವೆ ನೀನು ಸೂರ್ಯ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ರಕ್ತ ಪರದೆಯ ಹಿಂದೆ ಪ್ರೇಮಕ್ಕೆ ಗುಲಾಬಿಯ ಹಾರ ಉಪಮಾತೀತ ಸೌಂದರ್ಯದ ಜತೆಗೆ ಒಲವಿನ ವ್ಯವಹಾರ ತರ್ಕ ಹೇಳಿತು, ಆರು ದಿಕ್ಕುಗಳೇ ಗಡಿ, ಆಚೆಗೆ ದಾರಿಯಿಲ್ಲ ಪ್ರೀತಿ […]
ಫಾತಿಮಾಗೆ ಮಳೆ ಎಂದರೆ ಇಷ್ಟ
ಸಲೀಮಾ ಪಾಟೀಲರ ಮನೆಯಾಗ ತುಡುಗು ಮಾಡಿದ್ಲಂತ.. ಸಲೀಮಾನ ಜೋಡಿ ಇನ್ನೊಂದು ಹುಡುಗಿ ಬರ್‍ತಿತ್ತಲ್ಲ .. ಆ ಹುಡುಗಿ ಕೈ ಸುಮಾರದ.. ಚಟಾನೂ ಸುಮಾರದ.. ಆಕಿನೆ ಹಚ್ಚಿಕೊಟ್ಟಿರಬೇಕ್ರೀ… ಆ ಸಲೀಮಾ ಇನ್ನಾ ಸಣ್ಣದು.. ತಿಳುವಳಿಕಿ ಕಡಿಮಿ.. […]