ಇನ್ನೊಂದೇ ಕಥೆ

ಬಾಬು ಕಥೆ  ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ […]

………. – ೩

ನಾವು ನಮ್ಮ ನಮ್ಮ ದಿನಚರಿಯಲ್ಲಿ ಎಂದಿನಂತೆ……… ಒಬ್ಬರ ಮುಂದೊಬ್ಬರು ಸುಮ್ಮನೆ ಹಾಗೆ ಇರುತ್ತೇವೆ. ಆಗಲೂ ಹಾಗೆ ಈಗಲೂ ಹಾಗೆ ‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ ಎಷ್ಟೊಂದು ಬದಲಾವಣೆ ಎಲ್ಲದರಲ್ಲು!! *****

ಒಳ್ಗುರಿಗೆ

೧ ನೀಲ ನೀಲ ನಿರ್ವಿಕಾರ ನಿರುತ ಬಾನಲಿ ತಾಳಗೆಟ್ಟ, ತಿರೆಯ ಬಾಳಿನಾಚೆ ಬಯಲಲಿ ತಿಳಿಯ ಬೆಳಕು ಚೆಲ್ಲವರಿದನಂತ ಪಟದಲಿ ಬರೆದೆನಯ್ಯ ಗುರಿಯ ಚಿತ್ರ ಎದೆಯ ಕುದಿಯಲಿ. ಒಳಿತು ಕೆಡಕು ಮನದ ಮಿಡುಕು ಮೇರೆ ಮೀರಿ […]

ಮುಂದೆ ಬರಲಿರುವ ಚಿತ್ರಗಳು ಹೇಗಿದ್ದೀತು?

ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್‍ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ. ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ […]

ಆತಂಕ

ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು ಫಳ್ಳನೆ ಮಿಂಚುವ ಮಿಂಚು ಪ್ರಬುದ್ಧ ಮಳೆ ತೊನೆಯುತ್ತ ಇಳೆಗೆ ಇಳಿಯುವ ಕುರುಹು ನೆಲದ ಮೈತುಂಬ ಸಂಭ್ರಮ ಕಾತರ. ಎಂದಿನದೇ ತೊಯ್ಯುವಿಕೆ ಮರಳಿ ಸುರಿಯುವದೆಂದು ಬಿಸಿಲು ಕಾರುವ ಹಸಿರು […]

ಮೇಘೋಪಾಸನೆ

ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು! ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು; ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು. ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು ತಾಗಿ ತುರುಗಿ […]