ಪಶ್ಚಾತ್ತಾಪ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […]

ಭಾಸ್ಕರರಾಯರು ಬರೆದದ್ದೇನು

ನೇಪಥ್ಯ ಭಾಸ್ಕರರಾಯರು ಹೊಸಪುಸ್ತಕದ ಹೊಸಪುಟವನ್ನು ತೆರೆದರು ಏನಾದರೂ ಬರೆಯಬೇಕು ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನಿಸುತ್ತದೆ. ಹೊಸದಾಗಿ ಬರೆವುದೆಂದರೇನು ? ತಮ್ಮ ಹಳೇ ಕಥೆಯನ್ನೇ ? ಆತ್ಮ ಚರಿತ್ರೆಯನ್ನೇ ? ಜೀವನದ […]

………. – ೫

ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. *****

ತಾಳ್ಮೆ

ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ ಬಡಬಡಿಸಿ ಅಟ್ಟುಂಡುದೇನು ಜೀವ? ದಿನಬೆಳಗು ಅವರಿವರ ಬಾಯಮಾತಿನ ಕಂತೆ ಮೋಡಿಯಲಿ ಕಳೆದರೇನೆದೆಯ ನೋವ? ತಲೆಗೊಂದು ನುಡಿಯುವರು, ಪಂಥವನೆ ಹೂಡುವರು ತಾವೆ ಅತಿರಥರೆಂತದು ಸಾರುತಿಹರು; ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ ತಥ್ಯವಿಲ್ಲದ […]

ದೃಷ್ಟಿ ನಿವಾರಣೆ

ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****

‘ಸಿನಿಮಾ ಪುಟಗಳಲ್ಲಿ ಮಿಂಚಬೇಕೆಂದಿದ್ದಲ್ಲಿ ಒಂದು ಡಬ್ಬಾ ಸಿನಿಮಾದಲ್ಲಾದರೂ ಅಭಿನಯಿಸಲೇಬೇಕು’

ಕನ್ನಡ ರಂಗಭೂಮಿ ಸಿನಿಮಾರಂಗದ ಏಳುಬೀಳುಗಳನ್ನು ತುಂಬಾ ಚೆನ್ನಾಗಿ ಬಲ್ಲ ‘ಮಿಸ್ಟರ್‍ ಎಕ್ಸ್’ ಮೊನ್ನೆ ಅಪರೂಪಕ್ಕೆ ಸಿಕ್ಕ. ನಾನು ಆಕಾಶವಾಣಿಯಲ್ಲಿ ದುಡಿಯುತ್ತಿದ್ದಾಗ ಗಾಳಿಯ ಮೇಲೆ ತೇಲಿಬಿಟ್ಟ ಪಾತ್ರಗಳಲ್ಲಿ ‘ಈರಣ್ಣನಷ್ಟೇ’ ‘ಮಿಸ್ಟರ್‍ ಎಕ್ಸ್’ ಕೂಡಾ ಮುಖ್ಯ. ಅದರಿಂದ […]

ಮಳೆಗಾಳಿ

ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ *****