ಕೊಳ್ಳೆ

ವಾಣಿಜ್ಯೋದ್ಯಮಿ ಜಿಂಡಾಲ ಹಾಕಿಹ ಭಾರೀ ಪೆಂಡಾಲ: ತಿಂದ್ ಅನ್ನಾನ ಅರಗಿಸ್ತಾನೆ, ಕೊಬ್ಬಿರೊ ಬೊಜ್ನ ಸೊರಗಿಸ್ತಾನೆ, ನೋಡೋರ್‍ನೆಲ್ಲ ಬೆರಗಿಸ್ತಾನೆ, ಬಡ ಕನ್ನಡಿಗರ ನೆಲ, ಹಣ ದೋಚಿ ಪುಢಾರಿ ಖಳರ ಈ ಬಾಲಂಗೋಚಿ ಹಿರಿ ಹಿರಿ ಹಿಗ್ಗಿಹ […]

ಮೋಡ ಉಸುರಿತು

ಮೋಡ ಉಸುರಿತು ನನಗೆ; “ನಾಶ ಹೊಂದುವೆನು”. ಇರುಳು ನುಡಿಯಿತು; “ನಾನು ಜಿಗಿವೆನರುಣೋದಯದ ಅಗ್ನಿ ಕುಂಡದೊಳು”. “ಅವನ ಹೆಜ್ಜೆಯ ಗುರುತಿನಂತೆ ಮೌನದಲಿರುವೆ” ಒಡನುಡಿಯಿತಿಂದು ನೋವು. ನನ್ನ ಬಾಳೆನೆಗೆ ಹೇಳಿತು: “ಮಾನವತೆಯಲ್ಲಿ ಕರಗುವನು” “ನನ್ನ ಬೆಳಕುಗಳೆಲ್ಲ ನಿನ್ನ […]

ಸಂಧ್ಯಾ ರಾಗ – ೯

ವೆಂಕಟೇಶ, ರಾಯರ ಮನೆ ಸೇರಿದ ಕೆಲವು ದಿವಸಗಳಲ್ಲಿ ಎಲ್ಲರ ಅಚ್ಚುಮೆಚ್ಚಾದನು. ಎಲ್ಲರ ಕೆಲಸದಲ್ಲಿಯೂ ನೆರವಾಗುತ್ತಿದ್ದನು. ಎಲ್ಲರ ಕಷ್ಟಸುಖಗಳನ್ನೂ ಹಚ್ಚಿಕೊಳ್ಳುತ್ತಿದ್ದನು. ರಾಯರಂತೂ ಹುಡುಗನ ಗುಣವನ್ನು ನೋಡಿ ಬೆರಗಾಗಿಬಿಟ್ಟರು. ಸುಂದರರಾಯರಲ್ಲಿ ಬಾಯತುಂಬ ವೆಂಕಟೇಶನ ಗುಣಕಥನವನ್ನು ಮಾಡಿಯೂ ಮುಗಿಸಿದ್ದರು. […]