ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ನಾನು ಪ್ರೇಮವನ್ನೂ ಕೇಳಿದೆ
“ಹೇಳು ನಿಜವಾಗಿ, ನೀನು ಯಾರು?”
ಆಕೆ ಹೇಳಿದಳು
“ನಾನು?”
“ನಾನು ಸಾವಿಲ್ಲದ ಜೀವ
ಕೊನೆಯಿಂದ ಆನಂದ ಪ್ರವಾಹ”
*****
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ನಾನು ಪ್ರೇಮವನ್ನೂ ಕೇಳಿದೆ
“ಹೇಳು ನಿಜವಾಗಿ, ನೀನು ಯಾರು?”
ಆಕೆ ಹೇಳಿದಳು
“ನಾನು?”
“ನಾನು ಸಾವಿಲ್ಲದ ಜೀವ
ಕೊನೆಯಿಂದ ಆನಂದ ಪ್ರವಾಹ”
*****