ಹೇಳ ಹೆಸರಿಲ್ಲದೆ Posted on ಜನವರಿ 17, 2025ಜನವರಿ 17, 2025 by ನಿಸಾರ್ ಅಹಮದ್ ಕೆ ಎಸ್ ಅನಾಮಧೇಯ ರಾಗಿ ಅಳಿಯುತ್ತಾರೆ ಅನಾಮಧ್ಯೇಯರು. *****
ಹನಿಗವನ ವಾಸ್ತವತೆ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 19, 2024 0 ಬಸ್ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. *****
ಹನಿಗವನ ನಡತೆ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 16, 2024 0 ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****