ಬಿಟ್ಟಿದ್ದ ಭರ್‍ಜರಿ ಮೀಸೆ
ಮುಚ್ಚಿಹೋಗೋ ಹಾಗೆ ಮುಖ_
ಎಲ್ಲಾ ಅನ್ನೋರು “ಉಗ್ರಪ್ಪ, ಉಗ್ರಪ್ಪ”;
ಈಗ ಬೇರೇನೇ ವರಸೆ:
ಬೆಳೆಸಿದ್ದಾನೆ ನಖ.
ಜನ ಕರೀತಾರೆ “ಉಗುರಪ್ಪ, ಉಗುರಪ್ಪ”.
*****
ಬಿಟ್ಟಿದ್ದ ಭರ್‍ಜರಿ ಮೀಸೆ
ಮುಚ್ಚಿಹೋಗೋ ಹಾಗೆ ಮುಖ_
ಎಲ್ಲಾ ಅನ್ನೋರು “ಉಗ್ರಪ್ಪ, ಉಗ್ರಪ್ಪ”;
ಈಗ ಬೇರೇನೇ ವರಸೆ:
ಬೆಳೆಸಿದ್ದಾನೆ ನಖ.
ಜನ ಕರೀತಾರೆ “ಉಗುರಪ್ಪ, ಉಗುರಪ್ಪ”.
*****