ಪಕ್ಕದ ಮನೆಯ ಜಿರಾಫಿಣೀನ
ಶಪಿಸ್ತಾ ಕುಳ್ಳಿ ಕಮ್ಲು:
“ಹೊಟ್ಟುರಿಸ್ತೀಯಾ ಹಾಳಾದೋಳೆ
ಏರಿದೆ ತಲೆಗೆ ಅಮ್ಲು.
ಒಂದೇ ತಿಂಗ್ಳು ಸುಮ್ನಿರು ಸಾಕು,
ಹೆರಿಗೆ ಭಾರ ತಪ್ಲಿ_
ನಿನ್ನ ಹಾಗೇನೇ ಮೆರೀತೀನ್ ನಾನೂ
ಕೊಂಡ್ಕೊಂಡ್ ಹೈಹೀಲ್ಡ್ ಚಪ್ಲಿ.”
*****
ಪಕ್ಕದ ಮನೆಯ ಜಿರಾಫಿಣೀನ
ಶಪಿಸ್ತಾ ಕುಳ್ಳಿ ಕಮ್ಲು:
“ಹೊಟ್ಟುರಿಸ್ತೀಯಾ ಹಾಳಾದೋಳೆ
ಏರಿದೆ ತಲೆಗೆ ಅಮ್ಲು.
ಒಂದೇ ತಿಂಗ್ಳು ಸುಮ್ನಿರು ಸಾಕು,
ಹೆರಿಗೆ ಭಾರ ತಪ್ಲಿ_
ನಿನ್ನ ಹಾಗೇನೇ ಮೆರೀತೀನ್ ನಾನೂ
ಕೊಂಡ್ಕೊಂಡ್ ಹೈಹೀಲ್ಡ್ ಚಪ್ಲಿ.”
*****