“ಇಷ್ಟ ಪಟ್ಟೇ ಮಾಡಿದೀನಿ
ವ್ಯಭಿಚಾರ;
ಪ್ರಶ್ನಿಸೋರ್‍ಗೆ
ಬಿಬಿಸಿ ಪ್ರಚಾರ
ದ ಮೂಲಕ
ಬಿಡಿಸ್ತೀನಿ ಗ್ರಹಚಾರ,
ನನಗೇನು ಭಯಾನ?”
ಅಂತಾಳೆ ಡಯಾನ.
*****
“ಇಷ್ಟ ಪಟ್ಟೇ ಮಾಡಿದೀನಿ
ವ್ಯಭಿಚಾರ;
ಪ್ರಶ್ನಿಸೋರ್‍ಗೆ
ಬಿಬಿಸಿ ಪ್ರಚಾರ
ದ ಮೂಲಕ
ಬಿಡಿಸ್ತೀನಿ ಗ್ರಹಚಾರ,
ನನಗೇನು ಭಯಾನ?”
ಅಂತಾಳೆ ಡಯಾನ.
*****