ಉಪದೇಶಿಗಳು Posted on ನವೆಂಬರ್ 27, 2026ಸೆಪ್ಟೆಂಬರ್ 20, 2025 by ನಿಸಾರ್ ಅಹಮದ್ ಕೆ ಎಸ್ ಉಪದೇಶಿಸುವ ರವೆಯಷ್ಟಾದರು ಪರಿಪಾಲಿಸದವರು ಮೂವರು: ಪ್ರೀಸ್ಟ್, ಮಠೇಶ, ಮುಲ್ಲ: ಬುಕ್ ಬ್ರಿಂಜಾಲುಗಳೇ ಎಲ್ಲ. *****
ಹನಿಗವನ ವಿಮರ್ಶಕ ನಿಸಾರ್ ಅಹಮದ್ ಕೆ ಎಸ್ ಜನವರಿ 23, 2026 0 ಸುತ್ತಿಗೆ ಕೈಯ್ಯಲ್ಲಿರುವವನಿಗೆ ಸುತ್ತ ಎಲ್ಲೆಲ್ಲು ಕಾಣಿಸುತ್ತವೆ ಭರ್ಜರಿ ಮೊಳೆ; ವಿಮರ್ಶೆ ಕೈಗೆತ್ತಿಕೊಂಡವನಿಗೆ ಗೋಚರಿಸುತ್ತವೆ ಬರೀ ದೋಷಪೂರ್ಣ ಕೃತಿಗಳೆ. *****
ಹನಿಗವನ ಮೊಳಕೆ ಜಯಂತ ಕಾಯ್ಕಿಣಿ ಡಿಸೆಂಬರ್ 8, 2023 0 ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ *****
ಹನಿಗವನ ತಪ್ಪೇನು? ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 2, 2024 0 ಅಸೂಯೆ ಬಂದರೆ ಆಕಳಿಗೆ `ಹಸೂಯೆ’ ಅಂದರೆ ಏನು ತೊಂದರೆ? *****