ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […]
ಟ್ಯಾಗ್: ವಸಂತಸ್ಮೃತಿ
ಇರುವಿಕೆಯ ಹಡಗು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಚೆಲುವ ಜೀವ ಬದಲಾಗಿ ಸರಿಯಾಗಿ ಮೂರು ದಿನ ಸಕ್ಕರೆ ಎಂದೂ ಕಹಿಯಲ್ಲ. ಇಂದೇಕೆ ಸಿಹಿಯೂ ಹುಳಿ? ಮಧುಪಾತ್ರೆ ಜೀವ ಜಲವಿದ್ದ ಚಿಲುಮೆಯಲ್ಲಿಟ್ಟೆ ನೀರು ಪೂರಾ […]
ಶಬ್ದಗಳ ಮೋಡದ ನಡುವೆ ನೀನು ಸೂರ್ಯ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ರಕ್ತ ಪರದೆಯ ಹಿಂದೆ ಪ್ರೇಮಕ್ಕೆ ಗುಲಾಬಿಯ ಹಾರ ಉಪಮಾತೀತ ಸೌಂದರ್ಯದ ಜತೆಗೆ ಒಲವಿನ ವ್ಯವಹಾರ ತರ್ಕ ಹೇಳಿತು, ಆರು ದಿಕ್ಕುಗಳೇ ಗಡಿ, ಆಚೆಗೆ ದಾರಿಯಿಲ್ಲ ಪ್ರೀತಿ […]
ನನ್ನ ಕವಿತೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನ್ನ ಕವಿತೆ ಈಜಿಪ್ಟಿನ ರೊಟ್ಟಿಯಿದ್ದಂತೆ ರಾತ್ರಿ ಕಳೆದಂತೆ ಹಳಸುತ್ತ ಹೋಗುತ್ತದೆ ಬಿಸಿಯಿದ್ದಾಗಲೆ ಅದನ್ನು ತಿನ್ನು ಕಸ ಧೂಳು ಕೂರುವ ಮುನ್ನ ಅದನ್ನು ತಿನ್ನು ಅದು ಒಣ […]
ಪಶ್ಚಾತ್ತಾಪ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […]
