ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಅಷಾಢ ಹೊರ ಹೋಗಿ ಶ್ರಾವಣ ಕಾಲಿಟ್ಟಿದೆ ಆತ್ಮ ಶರೀರದಾಚೆ ಹೋಗಿ ಚೆನ್ನಿಗನ ಪ್ರವೇಶವಾಗಿದೆ ಅಜ್ಞಾನ ಅಹಂಕಾರಗಳು ಆಚೆ ಧಾವಿಸಿ ಕ್ಷಮೆ ದಮೆಗಳು ಕಾಲಿಟ್ಟಿವೆ ಹೃದಯ ಚಿಗುರಿಸಿದೆ […]
ಟ್ಯಾಗ್: ವಸಂತಸ್ಮೃತಿ
ಕನ್ನಡಿಗೆ ತುಕ್ಕು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಧಣಿಗೇ ಮುಕ್ತಿ ಕೊಟ್ಟ ಜೀತದಾಳು ನಾನು ಗುರುವಿಗೇ ತಿರುವಿದ್ಯೆ ಕಲಿಸಿದವನು ನಿನ್ನೆ ತಾನೇ ಹುಟ್ಟಿದ ಆತ್ಮ ನಾನು ಇಷ್ಟಾದರೂ ಪ್ರಾಚೀನ ಲೋಕಗಳನ್ನು ನಿರ್‍ಮಿಸಿದವನು ನಾನು ಹಾಗೇ […]
ಒಂದು ರಾತ್ರಿ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನು ಪ್ರೇಮವನ್ನೂ ಕೇಳಿದೆ “ಹೇಳು ನಿಜವಾಗಿ, ನೀನು ಯಾರು?” ಆಕೆ ಹೇಳಿದಳು “ನಾನು?” “ನಾನು ಸಾವಿಲ್ಲದ ಜೀವ ಕೊನೆಯಿಂದ ಆನಂದ ಪ್ರವಾಹ” *****
ಮೂಕ ಮತ್ತು ಮಹಾ ಮಾತುಗಾರ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮ ನಿನ್ನ ಅನುಭವಕ್ಕೆ ಬಂದಿಲ್ಲವೆ? ಮನ್ಸೂರನಂಥ ಪ್ರೇಮಿಗಳು ತಿಳಿದಿಲ್ಲವೆ? ಅವನ ಕಡೆಗೆ ನೋಡು ನಗುನಗುತ್ತ ಆತ ನೇಣಿನ ಕಡೆಗೆ ನಡೆದು ಬಿಟ್ಟ ಪ್ರೀತಿಯ ಕಥೆಗೆ ಪ್ರೀತಿಯೇ […]
ಪ್ರತಿ ತಿಂಗಳ ಹುಚ್ಚು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಿಂಗಳಿಗೆ ಮೂರು ದಿನ, ನನ್ನ ದೊರೆ, ನಾನು ಹುಚ್ಚಾಗಲೇಬೇಕು! ದೊರೆಗಾಗಿ ಯಾರಾರು ಹಂಬಲಿಸುತ್ತಾರೆ, ದೊರೆ ಅವರಿಗೆಲ್ಲ ಈ ಪತ್ರಿ ತಿಂಗಳ ಹುಚ್ಚು ಹಿಡಿದೇ ಹಿಡಿಯುತ್ತದೆ *****
ನನ್ನ ನಾಲಿಗೆಯಲ್ಲಿ ಮಲ್ಲಿಗೆಯ ಬೆಳೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಅಯ್ಯಾ, ನನ್ನ ಆತ್ಮ ಕನ್ನಡಿಯಂತೆ ಗುಟ್ಟು ಹೊರ ಚೆಲ್ಲುತ್ತದೆ ನಾನು ಮೂಕ, ಆದರೆ ಅದು ತಿಳಿಯುತ್ತದೆ ಅಯ್ಯಾ, ದೇಹ ಹೊರದಬ್ಬಿದ ಪರದೇಶಿ ನಾನು, ಚೈತನ್ಯಕ್ಕೆ ನಾನೆಂದರೆ […]
ಕುರುಹು ಶಾಶ್ವತವೆ?
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನೊಂದು ಮರ ಕಂಡೆ, ಹಾಗೆ ಬೆಂಕಿಯನ್ನು ಕಂಡೆ ಕರೆ ಕೇಳಿಸಿತು-ಚಿನ್ನ, ಆ ಅಗ್ನಿ ನನ್ನ ಕೂಗಿತೆ? ಒಡಲು ಬೆಂದು ಕಾಡು ಹೊಕ್ಕಿ, ದಿವ್ಯ ಕೃಪೆ ಕರುಣಿಸಿದ […]
ಆತನ ಕೈ ಬಟ್ಟಲು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಸಾವಿರ ನಾನು-ನಾವುಗಳ ಮಧ್ಯ ನನಗೆ ಗೊಂದಲ ನಿಜಕ್ಕೂ ನಾನ್ಯಾರು? ನನ್ನ ಪ್ರಲಾಪಕ್ಕೆ ಕಿವಿಕೊಡಬೇಡ, ಬಾಯಿಕಟ್ಟಲೂ ಬೇಡಿ ಸಂಪೂರ್‍ಣ ಹುಚ್ಚ ನಾನು, ದಾರಿಯಲ್ಲಿ ಗಾಜಿನ ಪಾತ್ರೆ […]
