ಚೆನ್ನಾಗಿತ್ತೆ? ರಂಗೋಲಿ; ಇಲ್ಲವೆ? ರಾಂಗೋಲಿ *****
ಟ್ಯಾಗ್: Kannada Poetry
ಕೋಟಿತೀರ್‍ಥ
(೧೯೭೫-೧೯೭೯) ಕಣ್ಣು ಕಾಣದ ಕತ್ತಲಲ್ಲಿ ಸನ್ನೆ ಕೈ ಕುಲುಕು ಅಕ್ಷರಶಃ ಕಾಣದ ಒದ್ದೆ ಪಾಟಿಯ ಮೇಲೆ ಮುರುಕು ಬಳಪ ದಾರಿ ಮೇಲೆಲ್ಲೋ ಸಿಕ್ಕುವ ಕೈಕಳೆದ ಕರವಸ್ತ್ರ ಒಂಟಿ ಚಪ್ಪಲಿ ನಿಬ್ಬು ಪಠ್ಯಪುಸ್ತಕ ತುಂಬ ಶಾಯಿ […]
ಕೋಳಿ ಕೂಗುವ ಮುನ್ನ
ರಕ್ತ ಕುಡಿಯುವ ಪಾತರಗಿತ್ತಿಗಳು ಹಣ್ಣಾಗಿ ತೊಳೆ ತೊಳೆ ಚಿಗುರಿ ಬೆವರುತ್ತಲೇ ಧಗೆಯುಂಡು ಧಾವಿಸುವ ಬಣ್ಣಗಳು ಕಣ್ಣು ತುಂಬ. ಒಂದರ ಮೇಲೊಂದು ಧಬ ಧಬ ಬಿದ್ದ ಹಾಡಿಸುವ ತಂತು-ಮೋಹಿಸುವ ವೈವಾಟು ಕಾಲು ಕೈ ಹಿಂಡಿ ನೂಲೆಳೆವ […]
ಅಪ್ಪನ ಚಪ್ಪಲಿ ಪ್ರಸಂಗ
ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […]
