ಈಡಾಪಿಂಗಳ ಸುಷುಮ್ನನಾಳ ಮಧ್ಯದ ಕೂಗು

ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […]

ಮತಂಗ ಪರ್ವತದಲ್ಲೊಂದು ಸುರಂಗ

ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […]

ಬಾಳಿನ ಬೀಳಿದು….

ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […]

ಸಹವಾಸ ಮಹಿಮೆ

ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****

ಟಿ.ವಿ ಚಾನೆಲ್‌ಗಳು ವಿ/ಎಸ್ ಸಿನಿಮಾ

ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […]

ನನಸಿನ ಕನಸು

ಹೋದೆ ಹೋದೆನು ದೂರ ನಡೆದೆನು ಕನಸು ಕೈಹಿಡಿದಾಚೆಗೆ, ಊರಿನಾಚೆಗೆ ಗಿರಿಯ ಶೃಂಗಕೆ ಚೆಲುವು ಚಿಮ್ಮುವ ಕಾಡಿಗೆ; ಕಾಡಗಿಡಗಳು ಮುಗಿಲ ಮುತ್ತಿಡೆ ಈರ್ಷೆ ತೋರಿಸುವಲ್ಲಿಗೆ, ಹಚ್ಚ ಹಸುರಿನ ಪಚ್ಚ ಪಯಿರಿನ ನಿಚ್ಚಸುಂದರ ಬೀಡಿಗೆ ಏರಿ ಗಿರಿಯನು, […]

ಏನೋ ಸಾವೆನ್ನುವ

ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […]

ಕೋವಿ ಮನೆ

`ನಂದೀ ತೀರ್ಥದ ಗಣಪತಿಗೆ ಪಂಚಕಜ್ಜಾಯ ಹರಕೆ ಹೇಳಿ ಅಂದ್ರೆ ಕೇಳೋದಿಲ್ಲ . ರಾತ್ರಿಯೆಲ್ಲ ಕೆಂಪು ಕಣ್ಣಲ್ಲಿ ದೀಪ ಇಟ್ಕೊಂಡು ಡಿಡಿಟಿ ಬಳೀರಿ… ‘ ನಾಗಿ ಮಟಗುಟ್ಟುತ್ಲೇ ಅಂಗಾಲಲ್ಲಿ ಕಚ್ಕೊಂಡಿದ್ದ ಇರುವೆಗಳ ಆಯ್…ಎನ್ನುತ್ತಾ ಹೊಸಕಿ ಎರಡು […]

ಹೀಗೊಂದು ದಿನ ಕಾಯುತ್ತಾ

ನೆನಪಿನಾಳದಿಂದ ಘಂ ಎಂದಿತ್ತು ಬೆಳ್ಳಿ ನೀಲಾಂಜನದ ಸುಟ್ಟ ತುಪ್ಪದ ಬುತ್ತಿ ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ ಚಿಗುಳಿ, ಎಳ್ಳುಂಡೆ; ತಟ್ಟೆ ತುಂಬ ತಿಂಡಿ ಬಟ್ಟಲಲಿ ಕಾದ ಕೇಸರಿ ಹಾಲು….. ಹನಿ ಹನಿ ಮಳೆ ಬಿದ್ದು […]