ಹೇಗಿದೆಯೆಂದರೆ, ಜವಾಬ್ದಾರಿ ಹೊತ್ತ ಮಂದಿ ಏನೋ ವಹಿವಾಟು ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ ದೃಢವಾಗಿ ನಂಬಿಕೊಂಡು ನಾವು ಮನೆಮಂದಿ ನಮ್ಮ ನಮ್ಮ ಕೆಲಸ ಕಾರ್ಯ ಕಷ್ಟ ಸುಖ ಹಸಿವೆ ಊಟ ಹಾಡು ಹಸೆ ಕಂಬನಿ ನಗೆ […]
ಲೇಖಕ: ವೈದೇಹಿ
ಪುಟ್ಟಮ್ಮತ್ತೆ ಮತ್ತು ಮೊಮ್ಮಕ್ಕಳು
ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […]
ಓ! ಜಗತ್ತೇ!
ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […]
ಬೆದಕಾಟ ಬದುಕೆಲ್ಲ
“ಚಳಿಯಾ?… ಇನ್ನೇನು ಬಂತು” – ಎಂದು ಇನ್ನೂ ಹತ್ತಿರಕ್ಕೆ ಎಳೆದುಕೊಂಡು “ಅಷ್ಟರವರೆಗೆ ಸಹಿಸು” – ಎಂದು ಇವರು ಪಿಸು ನುಡಿಯುವಾಗ ಕಾರು “ಲಾಡ್ಜ್ ಪ್ಯಾರಾಡೈಸ್” ಮುಂದೆ ಬಂದು ನಿಂತಿತ್ತು. ದಕ್ಷಿಣ ಕನ್ನಡದ ಸೆಕೆಯನ್ನೇ ಒಗ್ಗಿಸಿಕೊಂಡವರಿಗೆ […]
ಅವಳು ಮತ್ತು ಮಳೆ
ಆತ ತೀರ ಹತ್ತಿರಕ್ಕೆ ಬಂದು ನಿಂತು ಮಾತಾಡತೊಡಗಿದ. ಆಕೆ ಒಂದು ಹೆಜ್ಜೆ ಹಿಂದೆ ಸರಿದಳು. ಆತ ಹೆಜ್ಜೆ ಮುಂದೆ ಬಂದ. ಕಣ್ಣಲ್ಲಿ ಕಣ್ಣಿಡಲು ಹವಣಿಸಿದ. ಅವನ ದೃಷ್ಟಿ ತಪ್ಪಿಸಿ ಆಕೆ ಎತ್ತಲೋ ನೋಡತೊಡಗಿದಳು. ಆಕೆ […]
