ಡಿಜಿಟಲ್ ಕಂದರವನ್ನು ಬಗೆಯುತ್ತಾ

-ಕುಮಾರ್ ವೆಂಕಟ್ (ಕನ್ನಡಕ್ಕೆ ಸುದರ್ಶನ್ ಪಾಟೀಲ್ ಕುಲಕರ್ಣಿ) ನಮ್ಮ ಸಾಮಾಜಿಕ ಸಮಸ್ಯೆಗಳ ಕೇಂದ್ರ ಬಿಂದುಗಳಾಗಿರುವ, ಜಗತ್ತಿನ ಮೂಲೆಮೂಲೆಯಲ್ಲೂ ಅವಿತು ಕೂತಿರುವ, ತೀವ್ರ ಬಡತನ ಹಾಗೂ ಜನ ಸಮುದಾಯದಲ್ಲಿನ ಕೆಳವರ್ಗಗಳ ಅವಕಾಶಹೀನತೆ ಇತ್ಯಾದಿಗಳ ನಿವಾರಣೆ ಇಂದಿನ […]

ಗೋಕುಲ ನಿರ್ಗಮನ

ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ […]

ಅಡಕೆಯ ಮಾನ

‘ಪಾನ್‌ಪರಾಗ್’ ಹೆಸರಿನ ಅಡಕೆ ಪರಿಷ್ಕರಣದ ತಯಾರಕ ಶ್ರೀ ಎಂ.ಎಂ.ಕೊಠಾರಿ ಅವರನ್ನು ಈಚೆಗೆ ಶಿವಮೊಗ್ಗದಲ್ಲಿ ಸನ್ಮಾನಿಸಲಾಯ್ತು. ಇದು, ರಾಜ್ಯದ ಐದಾರು ಜಿಲ್ಲೆಗಳಲ್ಲಿ ಹಂಚಿರುವ ಅಡಕೆ ಬೆಳೆಗಾರರ ಪ್ರಾತಿನಿಧಿಕ ಸನ್ಮಾನವೇನೂ ಅಲ್ಲ; ಪ್ರಾಯಶಃ, ಶಿವಮೊಗ್ಗ ಮತ್ತು ಸುತ್ತಣ […]

ಬ್ರಾಹ್ಮಣನಾಗಿ ನಾನು

ಬ್ರಾಹ್ಮಣನಾಗಿ ಹುಟ್ಟಿ ಬೆಳೆದ ನನಗೆ ಬ್ರಾಹ್ಮಣರ ಮನಸ್ಸನ್ನು ನೋಯಿಸುವುದು ಅನಿವಾರ್‍ಯವೇ ಹೊರತು ಇಷ್ಟವಾದ ಸಂಗತಿಯಲ್ಲ. ನಾನು ಬರೆದ `ಸಂಸ್ಕಾರ’, `ಘಟಶ್ರಾದ್ಧ’. `ಭಾರತೀಪುರ’ ಕತೆಗಳು ಬ್ರಾಹ್ಮಣರನ್ನು ತುಂಬ ನೋಯಿಸಿವೆ. ನೋಯಿಸಿರುವುದು ಮಾತ್ರವಲ್ಲ, ಕೆಲವರಿಗೆ ಕೋಪವನ್ನೂ ಉಂಟು […]

೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೪ ಹಾಗು ಕಡೆಯದು

ಆಗ ಎಲ್ಲ ಹಂತಗಳಲ್ಲೂ ಆಡಳಿತ ಭಾಷೆ ಕನ್ನಡವೇ ಆಗಿರತಕ್ಕದೆಂದು ವಾದಿಸಬೇಕಾದ, ಅಧಿಕಾರಿಗಳನ್ನು ಒಲಿಸಬೇಕಾದ ಅಗತ್ಯವೇ ಬೀಳುವುದಿಲ್ಲ. ೩. ಮುಖ್ಯವಾಗಿ ನಾವು ಸಾಧಿಸಬೇಕಾದ ಮೂರನೆಯದು ಇದು: ಮಕ್ಕಳಲ್ಲಿ ಯಾವ ಭೇದವನ್ನೂ ಮಾಡತಕ್ಕದ್ದಲ್ಲ. ಎಂದರೆ ಎಲ್ಲ ಪ್ರೈಮರಿ […]

೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೨

ಹಳ್ಳಿಯ ಅವರ ಮಿತ್ರರು ಮಹಾತ್ಮರ ವಿಚಾರದಿಂದ ದಿಗ್ಭ್ರಾಂತರಾಗುತ್ತಿದ್ದರು. ಪೂರ್ವ -ಪಶ್ಚಿಮಗಳ ಆಚಾರ ವಿಚಾರಗಳ ದ್ವಂದ್ವದಲ್ಲಿದ್ದ ನನ್ನ ತಂದೆಯವರು ನನಗೆ ಉಪನಯನ ಮಾಡಿದ ಬಳಿಕ ಹೆಚ್ಚು ಉತ್ಸಾಹ ತೋರಿಸಿದ್ದು ನಾನು ಪುರುಷಸೂಕ್ತವನ್ನು ಬಾಯಿಪಾಠ ಮಾಡುವುದರಲ್ಲಿ ಅಲ್ಲ. […]

೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೧

ತುಮಕೂರು, ೧೫-೨-೦೨ ಅಧ್ಯಕ್ಷ ಪದವಿಯ ಈ ಗೌರವವನ್ನು ನಾನು ಬಯಸಿರಲಿಲ್ಲ ; ನಿರೀಕ್ಷಿಸಿಯೂ ಇರಲಿಲ್ಲ. ಅಲ್ಲದೆ ಕೊಂಚ ಸೋಮಾರಿಯೂ, ಏನನ್ನಾದರೂ ಬರೆದು ಓದಬೇಕೆಂದರೆ ಹಿಂಜರಿಯುವವನೂ, ಜನರೆದುರು ನಿಂತ ನಿಲುವಿನಲ್ಲೇ ಆಲೋಚಿಸುತ್ತಲೇ ಹೊಳೆದಂತೆ ಮಾತಾಡುವುದರಲ್ಲಿ ಹೆಚ್ಚು […]

೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೩

ಬ್ಲೇಕ್ ತನ್ನ ಬರವಣಿಗೆಯ ಬಗ್ಗೆ ಹೇಳಿದ ಮಾತೊಂದಿದೆ. ‘ಇದು ನನ್ನದು, ಆದರೆ ನನ್ನದು ಮಾತ್ರವಲ್ಲ.’ ನನ್ನಲ್ಲಿ ಹರಳುಗೊಳ್ಳುವ ಕೃತಿ ಅಪರೂಪವಾಗಿ ಹುಟ್ಟಿ ಸಾರ್ಥಕ ಭಾವನೆ ತಂದಾಗ ಬ್ಲೇಕ್ ಮಾತು ನೆನಪಾಗುತ್ತದೆ. ಅದೆಷ್ಟು ಓದಿ, ಓಡಾಡಿ, […]