ಬ್ಯೂಟಿಫುಲ್ ಆದ ಬೊಂಬಾಟ್ ಫಿಗರ್ ಬಂದು ಸೊಂಟ ಕುಲುಕಿಸುತ್ತ ಕಾಲೇಜ್ ಕ್ಯಾಂಪಸ್ ಎಂಟರ್ ಆದ ಮರುಘಳಿಗೆ ‘ಹಾರ್ಟ್‌ಬೀಟ್’ ಆರಂಭವಾಗಿ ‘ಡೌ’ ಹಾಕಿ ‘ಲೌ’ ಮಾಡಲು ಅದು ಫಸ್ಟ್‌ಸ್ಟೆಪ್ ಎನಿಸುತ್ತದೆ ಕೆಲವರಿಗೆ. ಆಗ ಪಡ್ಡೆ ಹುಡುಗರಿಂದ […]
ವರ್ಗ: ಬರಹ
ಯಾರು ದಡ್ಡರು?
ಸಾ.ರಾ. ಗೋವಿಂದು ನಾಯಕನಾಗಿರುವ ಮೊದಲ ಚಿತ್ರದ ಹೆಸುರ ‘ದಡ್ಡರು ಸಾರ್ ದಡ್ಡರು’ ಆ ಮುಹೂರ್ತಕ್ಕೆಂದು ಹೊರಟಾಗ ಈ ಚಿತ್ರ ಚೆನ್ನಾಗಿ ಮಾಡಿದರೆ ತುಂಬ ಒಳ್ಳೆ ವಿಡಂಬನಾತ್ಮಕ ಚಿತ್ರವಾದೀತು ಎಂದುಕೊಂಡು ಆ ಕುರಿತು ತುಂಬ ಗಂಭೀರವಾಗಿ […]
ಕಲ್ಲು ಹೇಳಿದ ಕಥೆ
ಹೌದು! ಕಲ್ಲುಗಳೂ ಕತೆ ಹೇಳುತ್ತವೆ. ‘ಹಂಸಗೀತೆ’ಯಂಥ ಸಿನಿಮಾ ಹೊರಬರಲು ಚಿತ್ರದುರ್ಗದ ಕೋಟೆ ಕೊತ್ತಲಗಳು ಕಾರಣ, ಶಾಂತಲೆಯ ನೃತ್ಯಭಂಗಿ ನೆನಪಿಸಲು ಬೇಲೂರಿನ ಶಿಲಾಬಾಲಿಕೆಯರು ಕಾರಣ, ಆಸೆ ಆಮಿಷಗಳನ್ನು ಬದಿಗೊತ್ತಿ ನಿರ್ವಾಜ್ಯ ಪ್ರೀತಿ-ಪ್ರೇಮ ಬಿಂಬಿಸಲು ಶ್ರವಣ ಬೆಳಗೊಳದ […]
ಎ ಒನ್ ಮುಹೂರ್ತ
‘ಮದುವೆ-ಮುಂಜಿ, ಗೃಹಪ್ರವೇಶ ನಾಮಕರಣ ಎಲ್ಲಕ್ಕೂ ‘ಎ ಒನ್ ಮುಹೂರ್ತ ಯಾವುದೆಂದು ಹುಡುಕುವವರು ಬಹುಮಂದಿ. ಇದು ಮನೆ ಮಾತು. ರಾಜಕೀಯ ರಂಗಕ್ಕೆ ಬಂದರೆ ಚುನಾವಣೆಗೆ ನಾಮಿನೇಷನ್ ಫೈಲ್ ಮಾಡಲು ‘ಎ ಒನ್ ಮುಹೂರ್ತ’ ಪತ್ತೆ ಹಚ್ಚಲು […]
ಕನ್ನಡ ಚಿತ್ರಗಳು ಮತ್ತು ‘ಕೊಲಾಜ್’
`ರೀಮೇಕ್ ಚಿತ್ರಗಳಿಗೆ ಇನ್ನು ಶೇ. ೧೦೦ ಟ್ಯಾಕ್ಸ್ ಫ್ರೀ ಇಲ್ಲ’ ಎಂದು ಸರಕಾರದ ಅಧಿಕೃತ ಪ್ರಕಟಣೆ ಬಂದ ಮರುಘಳಿಗೆ ಹೈಸ್ಪೀಡ್‌ನಲ್ಲಿ ಹೊರಟಿದ್ದ ಕನ್ನಡ ಚಿತ್ರ ನಿರ್ಮಾಪಕರನೇಕರು ಸಡನ್ ‘U’ ಟರ್ನ್ ತೆಗೆದುಕೊಂಡು ಇನ್ನು ನಾವು […]
ಮೊದಲ ಪುಟಗಳು
ಒ೦ದು ಪುಸ್ತಕವನ್ನು ಎತ್ತಿಕೊಂಡಾಗ, ಬೆನ್ನುಡಿಯ ನಂತರ ಓದುವುದು ಪುಸ್ತಕದ ಮೊದಲ ಪುಟಗಳನ್ನು, ಅದರಲ್ಲೂ ಲೇಖಕರ ಮಾತುಗಳನ್ನು, ಇವುಗಳನ್ನು ಎರಡು ಮಾತು, ಮೊದಲ ಮಾತು, ಅರಿಕೆ, ಓದುವ ಮುಂಚೆ ಹೀಗೆಲ್ಲ ನಾನಾ ರೀತಿಯಿಂದ ಕರೆದಿದ್ದಾರೆ. ಇವೆಲ್ಲವೂ […]
ಫೋಟೋ ಸೆಷನ್ಸ್
ಚಲನಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಫೋಟೋ ಸೆಷನ್ಸ್ ಈಗ ಮಾಮೂಲು. ಸಿನಿ ಕ್ರೇಜ್ ಹೆಚ್ಚಿರುವುದರಿಂದ ಹಾಗೂ ಹೊಸ ನಟೀಮಣಿಯರಿಗೆ ಇದೀಗ ಅವಕಾಶ ಹೆಚ್ಚು ಲಭಿಸುತ್ತಿರುವುದರಿಂದ ‘ಫೋಟೋ ಸೆಷನ್ಸ್’ ಹೆಚ್ಚಿ ‘ಸೆನ್ಸೆಷನಲ್’ ಎನ್ನುವಂಥ ಸೆಕ್ಸಿ ಫೋಟೋಗಳು […]
ದಿನೇಶ್‌ಬಾಬು ಮತ್ತು ‘ಅವರು’
ಪ್ರಿಯ ಅವರೆ, ‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ […]
