ನಾನ್ ಹ್ಯಣ ನನ್ ಸುಟ್ಟುಡಿ ಬರೆ ಉಸುರ್‌ಕೊಟ್ ಓಡಾಡುಸ್ ಬ್ಯಾಡಿ ಕೂಲೀಗ್ ಕರೀಬ್ಯಾಡಿ ದುಡಿಯಾಕ್ಯಳೀ ಬ್ಯಾಡಿ ಕ್ವಳ್ಜೆ ಜಾಗ್ದೇಲ್ ಮಲುಗ್ಸಿ ಕಕ್ಕಸ್ ಪೈಪ್ ಇತ್ ಕಡೀಕ್ ತಿರುಗುಸ್ ಬ್ಯಾಡಿ ಜೀತ ಸಾಲ ಬಡ್ಡಿ ಚಪ್ಪಡಿ […]
ವರ್ಗ: ಪದ್ಯ
ಒಂದು ರಾತ್ರಿಯ ಕನಸು
ಒಂದು ರಾತ್ರಿಯ ಕನಸು ಹೇಳಲೇನು? ಅಕ್ಕ ಮಲ್ಲಿಕಾರ್ಜುನ ದರುಶನವನ್ನು? ಕಣ್ಣಿನ ಕದವಿಕ್ಕಿ ಇನ್ನೂ ಒರಗಿದ್ದೆನಷ್ಟೇ ಅಕ್ಕ ಬಂದಳು ಪಕ್ಕ ನಿಂತಳು ಮಂಪರಿನ ಹೊದಿಕೆಯೊಳಗೆ ಜ್ಪುಳುಕಿದೆ ನಾನು ದಿಕ್ಕುಕಿದ್ದು ಕರಿಯ ಧಡಿಯ ಮುಗಿಲ ಕಾನು ಹೆಪ್ಪು […]
ವಿರಹಿ-ಸಂಜೆ
ಉರಿದುರಿದು ಹಗಲುಆರಿ ಹೋಗಿಹ ಕೆಂಡವಾಯ್ತು ಮುಗಿಲು!ನೇಸರನಿಗೂ ಬೇಸರಾಗುವದು ಸಹಜನಿಜ- ,ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ?ಅಂತೆಯೇಅವನೆಂದಿನಂತೆಯೇಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದುಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆಮಳೆಯು ಜಿಟಿ ಜಿಟಿ ಹತ್ತಿ […]
ಮಧ್ಯಾಹ್ನದ ಮಜಲು
ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […]
