ಕುಂತಗೋಡು ವಿಭೂತಿ ಸುಬ್ಬಣ್ಣ (೧೯೩೨-೨೦೦೫)

ಪ್ರಕಾಶ್ ಬೆಳವಾಡಿ (ಕನ್ನಡಕ್ಕೆ : ಜಿ ವಿ ಶಿವಕುಮಾರ್) ಪ್ರತಿ ಸಂಜೆ ಹೆಗ್ಗೋಡಿನ ನೀನಾಸಂ ಕಾರ್ಯಾಲಯದೆದುರಿನ ಬೆಂಚಿನ ಮೇಲೆ ಸುಬ್ಬಣ್ಣ, ಕೆ.ವಿ.ಸುಬ್ಬಣ್ಣ ಒಂದು ನಿಜವಾದ ಗ್ರಾಮ ಸಭೆಯನ್ನು ನಡೆಸುತ್ತಿರುವಂತಿತ್ತು. ಹೆಗ್ಗೋಡಿನ ಹಳ್ಳಿಗರು ಇಲ್ಲಿ ಅಸ್ಥಿರವಾದ […]

ಕನಕಾಂಗಿ ಕಲ್ಯಾಣ

ಒಂದೆರಡು ಮಾತುಗಳು ‘ಕನಕಾಂಗಿ ಕಲ್ಯಾಣ’ ಎಂಬ ಈ ನೀಳ್ಗಥೆಯನ್ನು ಬರೆದದ್ದು ಕೆಲವು ಜನಪ್ರಿಯ ಒತ್ತಡದಿಂದಾಗಿ…. ಅದೂ ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಶ್ರೀ ಜಿ.ಎಸ್. ಸದಾಶಿವ, ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ಹೀಗೆ ಇರಬೇಕು ಅಂತ […]

ಅಖಿಲ ಭಾರತ ೭೦ನೆಯ, ಬೆಳಗಾವಿ ೭,೮,೯ ಮಾರ್ಚ್ ೨೦೦೩ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನ – ಅಂತರ್ಜಾಲ ಆವೃತಿ – ಭಾಗ ೨

ಕದಿಯುವುದನ್ನು ಅನೇಕರು ರೂಢಿಸಿಕೊಂಡು ಬಂದಿದ್ದಾರೆ. ಕೆಲವರು ಮಾಡಿದ ಅನೌಚಿತ್ಯ ಬೆಳಕಿಗೆ ಬಂದಿದೆ. ಆದರೆ ಅವರು ತಮಗೆ ಏನೂ ಆಗದವರಂತೆ ತಮ್ಮ ಚರ್ಮವನ್ನು ಬಹು ದಪ್ಪಗೆ ಬೆಳೆಸಿಕೊಂಡಿದ್ದಾರೆ. ಕೃತಿ ಚೌರ್ಯ ಮಾಡುವವರಲ್ಲಿ ಸಣ್ಣವರೂ ದೊಡ್ಡವರೂ ಇಬ್ಬರೂ […]

ಅಖಿಲ ಭಾರತ ೭೦ನೆಯ, ಬೆಳಗಾವಿ ೭,೮,೯ ಮಾರ್ಚ್ ೨೦೦೩ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನ – ಭಾಗ ೧

ಅಧ್ಯಕ್ಷ ಭಾಷಣ ಅಖಿಲ ಭಾರತ ೭೦ನೆಯ, ಬೆಳಗಾವಿ ೭,೮,೯ ಮಾರ್ಚ್ ೨೦೦೩ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನ – ಭಾಗ ೧ ಕನ್ನಡ ಸಹೋದರ, ಸಹೋದರಿಯರೆ, ಕನ್ನಡದ ರಥ ಎಂದೂ ತಡೆದು ನಿಲ್ಲಬಾರದು. ಆ […]

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು

ನ್ಯಾಯಮೂರ್ತಿಗಳಾದ ಶ್ರೀ ರಾಮಾ ಜೋಯಿಸ್ ಮತ್ತು ಶ್ರೀ ರಾಜೇಂದ್ರ ಬಾಬು – ೧೯೮೯ ಕತೀವ : ೭೦೨ ಪ್ರಧಾನ ಕಾರ್ಯದರ್ಶಿ, ಭಾಷಾ ಅಲ್ಪಸಂಖ್ಯಾತರ ರಕ್ಷಣಾ ಸಮಿತಿ – ವಿರುದ್ಧ – ಕರ್ನಾಟಕ ರಾಜ್ಯ * […]

ಪ್ರಸ್ತುತ-ಅಪ್ರಸ್ತುತಗಳ ನಡುವೆ..

ಸ್ಥಳ ನಾರ್‌ಫೋಕ್. ಅಲ್ಲಿ ನಾನು ಸುದರ್ಶನ್ ಪಾಟೀಲ್ ಕುಲಕರ್ಣಿಯವರ ಕೋಣೆಯಲ್ಲಿ ಉಳಿದುಕೊಂಡಿದ್ದೆ. ಸಾಕಷ್ಟು ‘ಈ ಸಂವಾದದಲ್ಲಿ” (ಚಾಟಿಂಗ್)- ನನ್ನ ಅಭಿರುಚಿಗಳನ್ನು ಅರಿತಿದ್ದ ಅವರು, ಬಿಡುವಾದ ದಿನ “ಬನ್ನಿ, ವಿಡಿಯೊ ಕ್ಯಾಸೆಟ್ ತಂದು ನೋಡುವ” ಎಂದು […]

ಅವಧೇಶ್ವರಿ – ೪

“ನಿನಗೆ ಒಪ್ಪಿಗೆಯೇ?” ಎಂದನು ಶಬರ. “ಓಹೋ, ಒಪ್ಪಿಗೆ” ಅವನು ಏನೇನೋ ಹೇಳಿದನು. ಇಬ್ಬರು ಶಬರರು ಒಂದು ಹಗ್ಗದಿಂದ ಅವನನ್ನು ಗಿಡಕ್ಕೆ ಬಿಗಿದರು. ಇನ್ನೊಬ್ಬ ಒಂದು ಬಟ್ಟೆಯಿಂದ ಅವನ ಕಣ್ಣು ಕಟ್ಟತೊಡಗಿದನು. ಇನ್ನೊಬ್ಬ ಅವನು ಉಟ್ಟ […]

ಅವಧೇಶ್ವರಿ – ೩

ಭಾಗ ಎರಡು: ಭದ್ರಾಯು ೧ ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ […]