ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ […]
ತಿಂಗಳು: ಫೆಬ್ರವರಿ 2006
ಇಗರ್ಜಿಯ… ಒಳ ಹೊರಗೆ
ಸಂದರ್ಶನ: ಕಿರಣ್ ಎಂ, ಅವಿನಾಶ್ ಜಿ ಹೆಗ್ಗೋಡು ೧. ಮಲೆನಾಡಿನವರಾದ ನಿಮಗೆ ’ಇಗರ್ಜಿ..’ ಯಲ್ಲಿ ಉತ್ತರಕನ್ನಡ ದ ಭಾಷೆಯನ್ನು ಬಳಸಲು ಹೇಗೆ ಸಾಧ್ಯವಾಯಿತು? ಉತ್ತರ: ನಮ್ಮ ತಂದೆ ಮುರ್ಡೇಶ್ವರದವರು..ನಮ್ಮ ನೆಂಟರೆಲ್ಲ ಹೊನ್ನಾವರ ಭಟ್ಕಳದವರು..ಆವಾಗಾವಾಗ ನಾನು […]
ನವೋದಯ ಮಾರ್ಗದ ಪು.ತಿ.ನ. ಅವರ ಕಥೆಗಳು
ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […]
ಕನ್ನಡ ಸಾಹಿತ್ಯ ಪರಿಷತ್: ಮರುಹುಟ್ಟು ಯಾಕೆ ಬೇಕು?
ಕನ್ನಡ ಸಾಹಿತ್ಯ ಪರಿಷತ್ ಕಳೆದ ಶತಮಾನದ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿ ಬೆಳೆದ ಸಂದರ್ಭಕ್ಕೂ ಈಗ ೨೦೦೨ನೇ ಇಸವಿಯಲ್ಲಿ ನಡೆಯುತ್ತಿರುವ ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಮ್ಮ ನಾಡಿನ ಸಾಂಸ್ಕೃತಿಕ ಅವಶ್ಯಕತೆಗೂ ಇರುವ ವ್ಯತ್ಯಾಸವನ್ನು ಗ್ರಹಿಸದೆ ಸಾಹಿತ್ಯ […]
ಜಾಗತೀಕರಣದ ಸಾಂಸ್ಕೃತಿಕ ನೆಲೆ
ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ, ನಿನ್ನ ನಲ್ಮೆಯ ನೆಳಲನೀವ ಮಾವು: ನಿನ್ನೊಲವನಪ್ಪಿ ತೋರುವ ಕೊಳದ ತಳ ಕೆಸರು- ಇಲ್ಲಾಡುವುದು-ಇದೇ ಹೊಸ ಠರಾವು(ಕೂಪ ಮಂಡೂಕ)-ಗೋಪಾಲಕೃಷ್ಣ ಅಡಿಗ ಆರ್ಥಿಕ ರಂಗದಲ್ಲಿ ‘ಜಾಗತೀಕರಣ’ ಇಂದು ಎಲ್ಲಾ ಸರ್ಕಾರಗಳ ಮೂಲಮಂತ್ರ. […]
ಹಾರಿ ಪ್ರಾಣಬಿಟ್ಟ ಹುಲಿಯ ನೆನೆಯುತ್ತಾ
ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ…. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ […]
ಅಗೋ ಸತ್ತಿದೆ ನಾಯಿ ನೋಡು
ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […]
ಇಂಥ ಮಧ್ಯಾಹ್ನ
ಸಿಟ್ಟೋ ಸೆಡವೋ ಹಠವೋ ಜ್ವರವೋ ತನಗೇ ತಿಳಿಯದೇ ಧುಮುಗುಡುವ ಸೂರ್ಯ, ಕರಗುವುದ ಮರೆತು ಬಿಳುಚು ಹೊಡೆದು ಹಿಂಜಿದ ಹತ್ತಿಯಂತಹ ಮೋಡಗಳು, ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ […]
ಬಳೆ ಅಂಗಡಿಯ ಮುಂದೆ
ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […]